ಅಭಿವೃದ್ಧಿಯ ಹೆಸರಲ್ಲಿ ಜನರನ್ನು ಮನವೊಲಿಕೆ ಮಾಡಿ ಮತ ಗಿಟ್ಟಿಸಿಕೊಂಡರು: ಸಚಿವ ಬಿ. ಶ್ರೀರಾಮುಲು

ಮೊಳಕಾಲ್ಮುರು: ಚಿತ್ರದುರ್ಗ:ಮೊಳಕಾಲ್ಮೂರು ಪಟ್ಟಣದಲ್ಲಿ ಭಾನುವಾರದಂದು ಮುಖ್ಯ ರಸ್ತೆ ವಿಸ್ತರಣೆಗೆ ಭೂಮಿ ಪೂಜೆ ನೆರವೇರಿಸಲಾಯಿತು.. ಮುಖ್ಯ ರಸ್ತೆ ವಿಸ್ತರಣೆಗೆ ಶಂಕುಸ್ಥಾಪನೆಯನ್ನು ಕೇಂದ್ರ ಸಚಿವರಾದ ಎ ನಾರಾಯಣಸ್ವಾಮಿ ಮತ್ತು ಸಾರಿಗೆ ಸಚಿವರಾದ ಶ್ರೀರಾಮುಲು ನೆರವೇರಿಸಿದರು... ಕಾರ್ಯಕ್ರಮದಲ್ಲಿ ಕೇಂದ್ರ[more...]