SSLC ಮುಖ್ಯ ಪರೀಕ್ಷೆ ವೇಳಾಪಟ್ಟಿ ಸಂಪೂರ್ಣ ವಿವರ ನೋಡಿ..

 

 

 

 

ಹೀಗಿದೆ ಎಸ್ ಎಸ್ ಎಲ್ ಸಿ ಮುಖ್ಯ ಪರೀಕ್ಷೆಯ ವಿಷಯವಾರು ವೇಳಾಪಟ್ಟಿ ( SSLC Exam Timetable )

 

 

  • ದಿನಾಂಕ 28-03-2022ರ ಸೋಮವಾರ – ಪ್ರಥಮ ಭಾಷೆ – ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲೀಷ್, ಇಂಗ್ಲೀಷ್ ( ಎನ್ ಸಿ ಇ ಆರ್ ಟಿ ), ಸಂಸ್ಕೃತ
  • ದಿನಾಂಕ 30-03-2022, ಬುಧವಾರ – ದ್ವಿತೀಯ ಭಾಷೆ – ಇಂಗ್ಲೀಷ್, ಕನ್ನಡ
  • ದಿನಾಂಕ 01-04-2022, ಶುಕ್ರವಾರ – ಕೋರ್ ಸಬ್ಜೆಕ್ಟ್ – ಎಲಿಮೆಂಟ್ಸ್ ಆಫ್ ಮೆಕಾನಿಕಲ್ ಮತ್ತು ಎಲೆಕ್ಟ್ರಿಕಲ್ ಇಂಜಿನಿಯರಿಂಗ್-2, ಇಂಜಿನಿಯರಿಂಗ್ ಗ್ರಾಫಿಕ್ಸ್-2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್, ಅರ್ಥ ಶಾಸ್ತ್ರ
  • ದಿನಾಂಕ 02-04-2022ರಂದು ಶನಿವಾರ ಯುಗಾದಿ ಹಬ್ಬ- ಪರೀಕ್ಷೆ ಇಲ್ಲ
  • ದಿನಾಂಕ 03-04-2022ರಂದು ಭಾನುವಾರ ರಜೆ
  • ದಿನಾಂಕ 04-04-2022 ಸೋಮವಾರ – ಕೋರ್ ಸಬ್ಜೆಕ್ಟ್ – ಗಣಿತ, ಸಮಾಜ ಶಾಸ್ತ್ರ
  • ದಿನಾಂಕ 06-04-2022, ಬುಧವಾರ – ಕೋರ್ ಸಬ್ಜೆಕ್ಟ್ – ಸಮಾಜ ವಿಜ್ಞಾನ
  • ದಿನಾಂಕ 07-04-2022ರಂದು ಗುರುವಾರ ಪರೀಕ್ಷೆ ಇಲ್ಲ
  • ದಿನಾಂಕ 08-04-2022 ಶುಕ್ರವಾರ ತೃತೀಯ ಭಾಷೆ – ಹಿಂದಿ ( NCERT ), ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು.
  • ದಿನಾಂಕ 08-04-2022- ಶುಕ್ರವಾರ ಎನ್ ಎಸ್ ಕ್ಯೂ ಎಫ್ ಪರೀಕ್ಷಾ ವಿಷಯಗಳು – ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್ಸ್, ಹೆಲ್ತ್ ಕೇರ್, ಬ್ಯೂಟಿ ಆಂಡ್ ವೆಲ್ ನೆಸ್
  • ದಿನಾಂಕ 9-04-2022ರಂದು ಶನಿವಾರ ರಜೆ, ದಿನಾಂಕ 10-04-2022 ಭಾನುವಾರ ರಜೆ
  • ದಿನಾಂಕ 11-04-2022 ಸೋಮವಾರ – ಕೋರ್ ಸಬ್ಜೆಕ್ಟ್ – ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ
[t4b-ticker]

You May Also Like

More From Author

+ There are no comments

Add yours