ಜೂನ್ 18 ರಿಂದ 20ರವರೆಗೆ ವಿದ್ಯುತ್ ವ್ಯತ್ಯಯ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಜೂನ್ 17:
ಬೆಸ್ಕಾಂ ಚಿತ್ರದುರ್ಗ ವ್ಯಾಪ್ತಿಯಲ್ಲಿ ಬರುವ ತುರುವನೂರು ಮತ್ತು ಮಾಡನಾಯಕನಹಳ್ಳಿ ವಿ.ವಿ. ಕೇಂದ್ರಗಳಿಗೆ ಹಿರೇಮಲ್ಲನಹೊಳೆ 400/220ಕೆ.ವಿ. ವಿ.ವಿ.ಕೇಂದ್ರದಿಂದ ಚಿತ್ರದುರ್ಗ 220/66ಕೆ.ವಿ ವಿ.ವಿ.ಕೇಂದ್ರಕ್ಕೆ ಜೋಡಿ ಪ್ರಸರಣ ಮಾರ್ಗ ನಿರ್ಮಾಣ ಮಾಡುವ ಕಾಮಗಾರಿಯು   ಚಾಲನೆಯಲ್ಲಿರುವ ಕಾರಣ ಜೂನ್ 18 ರಿಂದ 20 ರವರೆಗೆ  ಬೆಳಿಗ್ಗೆ 8 ಗಂಟೆಯಿಂದÀ  ಸಂಜೆ 5ರವರೆಗೆ ವಿದ್ಯುತ್‍ನಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು : 66/11 ಕೆ.ವಿ ತುರುವನೂರು ವಿವಿ ಕೇಂದ್ರದಿಂದ ಸರಬರಾಜಾಗುವ ಎಫ್-1 ಬೊಕ್ಕನಹಳ್ಳಿ, ಎಫ್-3 ಅವಳೇನಹಳ್ಳಿ, ಎಫ್-4 ದೊಡ್ಡಘಟ್ಟ, ಎಫ್-5 ತುರುವನೂರು, ಎಫ್-6  ಕರಿಯಮ್ಮನಹಟ್ಟಿ, ಎಫ್-7 ಕೋಟೆಹಟ್ಟಿ, ಎಫ್-8 ಹುಣಸೇಕಟ್ಟೆ, ಎಫ್-9 ಪೀಳಾರಹಟ್ಟಿ ಎನ್.ಜೆ.ವೈ ಹಾಗೂ 66/11 ಕೆ.ವಿ ಮಾಡನಾಯಕನಹಳ್ಳಿ ವಿವಿ ಕೇಂದ್ರದಿಂದ ಸರಬರಾಜಾಗುವ ಎಫ್ -0 ಐನಹಳ್ಳಿ ಎನ್.ಜೆ.ವೈ, ಎಫ್-1 ಎಂ.ಡಿ.ಕೆ ಹಳ್ಳಿ, ಎಫ್-2 ಸಿ.ಜೆ ಹಳ್ಳಿ, ಎಫ್-3 ಎನ್.ಜೆ.ವೈ ಎಳವರಹಟ್ಟಿ, ಎಫ್-4 ಮುದ್ದಾಪುರ, ಎಫ್-6 ಹೊಸಗೊಲ್ಲರಹಟ್ಟಿ, ಎಫ್-7 ರಾಯನಹಳ್ಳಿ, ಎಫ್-8 ಸೂರೇನಹಳ್ಳಿ. ಪ್ರದೇಶಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours