ಇನ್ನು ಎರಡು ದಿನ ಕೂಡ ವಿದ್ಯುತ್ ವ್ಯತ್ಯಯ…

 

 

 

 


ಚಿತ್ರದುರ್ಗ,ಮಾರ್ಚ್24:
ಚಿತ್ರದುರ್ಗ ನಗರದ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ 1*12.5 ಎಂವಿಎ ಶಕ್ತಿ ಪರಿವರ್ತಕದಿಂದ 1*20 ಎಂವಿಎ ಶಕ್ತಿ ಪರಿವರ್ತಕಕ್ಕೆ ಹೆಚ್ಚಿಸುವ ಕಾಮಗಾರಿಯನ್ನು ನಿರ್ವಹಿಸ ಬೇಕಾಗಿರುವುದರಿಂದ ಮಾರ್ಚ್ 24 ರಿಂದ 26ರ ವರೆಗೆ ವಿದ್ಯುತ್ ಸರಬರಾಜು ಆಗುವ ಎಲ್ಲ 66/11 ಕೆ.ವಿ. ಮಾರ್ಗಗಳ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ಅಡಚಣೆಗೊಳಪಡುವ ಪ್ರದೇಶಗಳು: 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ಚಿತ್ರದುರ್ಗದಿಂದ ಹೊರ ಹೋಗುವ 11ಕೆವಿ, ಜಿಂದಾಲ್ ಮತ್ತು ಎನಾರ್ಕನ್ ಮಾರ್ಗಗಳು ಹಾಗೂ 11ಕೆವಿ ಮಾರ್ಗ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಎಫ್1- ನಗರ ಮಾರ್ಗ: ಆರ್‍ಟಿಒ ಕಚೇರಿ, ಬಿಎಲ್ ಗೌಡ ಲೇಔಟ್, ತಿಪ್ಪಾಜಿ ಸರ್ಕಲ್. ಬಸವೇಶ್ವರ ಚಿತ್ರ ಮಂದಿರ, ದೊಡ್ಡಪೇಟೆ, ಗಾಂಧಿ ಸರ್ಕಲ್, ಬಿಡಿ ರಸ್ತೆ. ಎಫ್2- ಕೆಳಗೋಟೆ ಮಾರ್ಗ: ಎಸ್‍ಆರ್ ಲೇಔಟ್, ಮುನಿಸಿಪಲ್ ಕಾಲೋನಿ, ಕೆಳಗೋಟೆ, ಪೊಲೀಸ್ ಬಾರ್ ಲೈನ್ ರಸ್ತೆ, ನ್ಯಾಯಾಲಯದ ಸುತ್ತ ಮುತ್ತಲಿನ ಪ್ರದೇಶಗಳು. ಎಫ್3- ಬ್ಯಾಂಕ್ ಕಾಲೋನಿ ಮಾರ್ಗ: ಹೌಸಿಂಗ್ ಬೋರ್ಡ್, ಮದಕರಿಪುರ, ಬಸವೇಶ್ವರ ಆಸ್ಪತ್ರೆ. ಎಫ್4- ಬೆಳಗಟ್ಟ, ಎಫ್5- ಗೋನೂರು, ಎಫ್6- ಜಿ.ಆರ್ ಹಳ್ಳಿ, ಎಫ್8- ವಿದ್ಯಾನಗರ, ಎಸ್.ಜೆ.ಎಂ.ಐ.ಟಿ ಕಾಲೇಜ್ ಮತ್ತು ತರಳು ಬಾಳು ನಗರ ಮತ್ತು ಮೇದೆಹಳ್ಳಿ. ಎಫ್9- ಸಿಬಾರ, ಎಫ್11- ಸಿ.ಜಿ. ಹಳ್ಳಿ, ಎಫ್12- ಜೆಸಿಆರ್ ಮಾರ್ಗ: ಜೆಸಿಆರ್, ಬಡಾವಣೆ, ವಿ.ಪಿ ಬಡಾವಣೆ, ಎಫ್13- ಚಂದ್ರವಳ್ಳಿ ಮಾರ್ಗ: ಬುರುಜನಹಟ್ಟಿ, ಹೊಳಲ್ಕೆರೆ ರಸ್ತೆ, ಮೇದೆಹಳ್ಳಿ ರಸ್ತೆ, ಬಿವಿಕೆಎಸ್ ಬಡಾವಣೆ, ಧವಳಗಿರಿ ಬಡಾವಣೆ, ನೆಹರು ನಗರ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ, ಎಫ್14- ಪಿಳ್ಳೇಕೆರೆನಹಳ್ಳಿ ಮಾರ್ಗ: ಪಿಳ್ಳೇಕೆರೆನಹಳ್ಳಿ, ಗ್ರಾಮಾಂತರ ಆರಕ್ಷಕ ಠಾಣೆ, ಎಸ್‍ಆರ್‍ಎಸ್ ಕಾಲೇಜ್, ಎಫ್15- ಮಿಲ್ ಏರಿಯಾ ಮಾರ್ಗ: ದಾವಣಗೆರೆ ರಸ್ತೆ, ಎಪಿಎಂಸಿ ಮಾರುಕಟ್ಟೆ, ಚೋಳುಗುಡ್ಡ ಮಾರ್ಗ, ಆಗಸನ ಕಲ್ಲು, ಮಹಾವೀರ ನಗರ, ಆದರ್ಶ ನಗರ ಸೇರಿದಂತೆ ವಿದ್ಯುತ್ ಸರಬರಾಜು ಆಗುವ ಎಲ್ಲ 11 ಕಿ.ವೋ ವಿದ್ಯುತ್ ಮಾರ್ಗಗಳಿಂದ ಸಂಪರ್ಕಗೊಂಡಿರುವ ಎಲ್ಲ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಅಡಚಣೆಯಾಗಲಿದೆ.

 

 

[t4b-ticker]

You May Also Like

More From Author

+ There are no comments

Add yours