ಚಿತ್ರದುರ್ಗ:ದೊಡ್ಡಲಘಟ್ಟ ಗ್ರಾಮದ ನಿವೃತ್ತ ಶಿಕ್ಷಕರಾದ ನಿಜಗುಣಪ್ಪ S.n 72 ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಹಿಂದಿ ನಿವೃತ್ತ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಇವರು ಹೃದಯಘಾತದಿಂದ ದಾವಣಗೆರೆಯ ಸಿಟಿ ಸೆಂಟರ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.ಪತ್ನಿ.ಮಗಳು ಅಗಲಿದ್ದಾರೆ..ಇವರ ಅಂತ್ಯಕ್ರಿಯ ಸ್ವ ಗ್ರಾಮದ ಜಮೀನಿನಲ್ಲಿ ನಡೆಯುತ್ತದೆ ಎಂದು ಕುಟುಂಬದವರು ತಿಳಿಸಿದ್ದಾರೆ.
[t4b-ticker]
+ There are no comments
Add yours