ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ ಬಂಧನ

 

 

 

 

ಚಿತ್ರದುರ್ಗ:ಚಿತ್ರದುರ್ಗದ  ನಿರ್ಮಿತ ಕೇಂದ್ರದ   ಕೋಟಿ ಕೋಟಿ  ಗುಳುಂ ಮಾಡಿ  ಚಿತ್ರದುರ್ಗ ನಿರ್ಮಿತಿ ಕೇಂದ್ರದ ಮಾಜಿ ಯೋಜನಾ ನಿರ್ದೇಶಕ ಮೂಡಲಗಿರಿಯಪ್ಪ ವಿರುದ್ದ ಮತ್ತೊಂದು ಎಫ್ ಐಆರ್  ದಾಖಲಾಗುತ್ತಿದ್ದಂತೆ ಮೂಡಲಗಿರಿಯಪ್ಪ ಅರೆಸ್ಟ್ ಆಗಿದ್ದಾರೆ.

 

 

ಚಿತ್ರದುರ್ಗ ಸೈಬರ್ ಕ್ರೈಂ ಪೊಲೀಸರು ಮೂಡಲಗಿರಿಯಪ್ಪ ಅವರನ್ನು ತಡರಾತ್ರಿ  ಪೊಲೀಸರು ಬಂಧಿಸಿದ್ದಾರೆ. ಸರ್ಕಾರಕ್ಕೆ ಮೋಸ ಮಾಡಿ ಹಣ ಲಪಟಾಯಿಸಿದ ಆರೋಪ ಮತ್ತು ವಿವಿಧ ಇಲಾಖೆಗಳ, ವಿವಿಧ ಕಾಮಗಾರಿ ಬಿಡುಗಡೆ ಆಗಿದ್ದ ಹಣ ಗುಳುಂ ಆರೋಪ.ಬೆನಾಮಿ ಚೆಕ್ ಬಳಸಿ 7 ಕೋಟಿ 4 ಲಕ್ಷದ 45 ಸಾವಿರ ಹಣ ಗುಳುಂ ಆರೋಪದಡಿ ಕೇಸ್ ದಾಖಲಿಸಿ ಅರೆಸ್ಟ್ ಮಾಡಿದ್ದು ನಿರ್ಮಿತಿ ಕೇಂದ್ರದ ಹಾಲಿ ಯೋಜನಾ ನಿರ್ದೇಶಕ ಸತ್ಯನಾರಾಯಣ ರಾವ್ ದೂರು ಹಿನ್ನಲೆ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ FIR ದಾಖಲು. ಮಾಡಲಾಗಿದೆ. ಪೋಲಿಸರು IPC 408,406,420,465,468 ಅಡಿ ಕೇಸ್ ದಾಖಲು ಮಾಡಲಾಗಿತ್ತು.ಈ ಹಿಂದೆಯೂ ಮೊಳಕಾಲ್ಮೂರು, ಚಳ್ಳಕೆರೆ, ನಾಯಕನಹಟ್ಟಿ ಠಾಣೆಗಳಲ್ಲಿ ದೂರು ದಾಖಲಾಗಿತ್ತು.ಚಿತ್ರದುರ್ಗದ ಗ್ರಾಮಾಂತರ ಠಾಣೆ ಕೇಸ್ ಸೈಬರ್ ಠಾಣೆಗೆ ವರ್ಗಾವಣೆಗೊಂಡಿದ್ದು ಸೈಬರ್ ಕ್ರೈಂ ಪೋಲಿಸರು

[t4b-ticker]

You May Also Like

More From Author

+ There are no comments

Add yours