ಬೆಳಗೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಮಧು ಆಯ್ಕೆ

 

 

 

 

ಚಳ್ಳಕೆರೆ-04 ತಾಲ್ಲೂಕಿನ ಬೆಳಗೆರೆ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಮಧು ಆಯ್ಕೆಯಾದರು.
ಯುವ ಕಾಂಗ್ರೆಸ್‌ ನ ಯುವ ಘಟಕದ ಉಪಾಧ್ಯಕ್ಷರಾದ ಮಧು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಪಕ್ಷಕ್ಕೆ ಮತ್ತಷ್ಟು ಶಕ್ತಿ ತುಂಬಿದಂತಾಗಿದೆ.‌
ಬೆಳಗೆರೆ ಗ್ರಾಮ ಪಂಚಾಯತಿಯ 14 ಜನ ಗ್ರಾಮ ಪಂಚಾಯತಿ ಸದಸ್ಯರೂ ಹಾಜರಿದ್ದು ಅವಿರೋಧವಾಗಿ ಮಧುರನ್ನು ಆಯ್ಕೆ ಮಾಡಿದರು.

 

 

ಈ ಸಂದರ್ಭದಲ್ಲಿ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್ ಪರಶುರಾಂಪುರ,ಚಳ್ಳಕೆರೆ ಯುವ ಕಾಂಗ್ರೆಸ್ ಅಧ್ಯಕ್ಷ ಸಿಎಂ ಶಿವಕುಮಾರಸ್ವಾಮಿ ಮುಖಂಡರಾದ ಸುರೇಶ್ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ರವಿ, ಗಿರಿ, ಸಣ್ಣ ಜಿ ಬಡಿಗೇರಂಗ, ರಮೇಶ್ ಶ್ರೀಧರ್ ಗೋಪಿನಾಥ್ ಮಂಜುನಾಥ್ ತಿಪ್ಪಮ್ಮ ಜೈರಾಮ್ ನಾಗಲಿಂಗ ಮತ್ತು ತಮ್ಮಜ್ಜ ರವಿ, ಹುಲಿಕುಂಟೆ ನಿಜಲಿಂಗಪ್ಪ, ಗೊರಲತ್ತು ಮಂಜು ಮತ್ತೆ ಇನ್ನು ಮುಂತಾದ ಪಂಚಾಯತಿ ವ್ಯಾಪ್ತಿಯ ಮುಖಂಡರು ಹಾಜರಿದ್ದರು

[t4b-ticker]

You May Also Like

More From Author

+ There are no comments

Add yours