ನಂದಿನಿ ಉತ್ಪನಗಳ ಬೆಲೆಯಲ್ಲಿ ಏರಿಕೆ, ಜನರಿಗೆ ಶಾಕ್

 

 

 

 

ಬೆಂಗಳೂರು: ಬೆಲೆ ಏರಿಕೆಯಿಂದ ಮೊದಲೇ ತತ್ತಿರಿಸುವ  ಜನತೆಗೆ ಮತ್ತೊಂದು ದೊಡ್ಡ ಹೊಡೆತ ನೀಡಲು ಕರ್ನಾಟಕ ಹಾಲು ನಿಗಮ ಮುಂದಾಗಿದೆ. ಹೌದು, ಕರ್ನಾಟಕ ಹಾಲು ನಿಗಮ ತನ್ನ ಉತ್ಪನಗಳ ಬೆಲೆಯನ್ನು ಹೆಚ್ಚಳ ಮಾಡಿ ಆದೇಶವನ್ನು ಹೊರಡಿಸಿದ್ದು, ನಾಳೆ ಯಿಂದಲೇ ಈ ಬೆಲೆಗಳು ಜಾರಿಗೆ ಆಗಲಿದ್ದು ಜನರಿಗೆ ಹೆಚ್ಚು  ಶಾಕ್ ಆಗಿದೆ. 

 

 

[t4b-ticker]

You May Also Like

More From Author

+ There are no comments

Add yours