ತಾಲೂಕು ಮಟ್ಟದ ಸ್ವೀಪ್ ಸಮಿತಿ ಅಧ್ಯಕ್ಷರಾದ ತಾಪಂ ಇಒ ಈಗಾಗಲೇ ತಂಡ ರಚಿಸಿ ಚಿತ್ರದುರ್ಗ ತಾಲೂಕು ವ್ಯಾಪ್ತಿಯ 38 ಗ್ರಾಮ ಪಂಚಾಯತಿ ಪಿಡಿಒಗಳಿಗೆ ಆದೇಶ ನೀಡಿದ್ದಾರೆ.
ಹೋಬಳಿ ಮಟ್ಟದ ಡಿ.10 ರಿಂದ 15 ರವರೆಗೆ ಕಾರ್ಯಕ್ರಮ ನಡೆಯಲಿದೆ. ತಾಲೂಕು ಮಟ್ಟದ ಸ್ವೀಪ್ ಸಮಿತಿ ಪ್ರಚಾರ ರಾಯಾಭಾರಿಯನ್ನಾಗಿ ಸಂಜೀವಿನಿ ಗ್ರೂಪ್ ಮುಖ್ಯಸ್ಥ ರಂಗಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ.
[t4b-ticker]
+ There are no comments
Add yours