ನಿಧನ ವಾರ್ತೆ:
ಕೆಂಚಮ್ಮ 85, ಕೋಂ ಮೂಡ್ಲಪ್ಪ ವಯೋಸಹಜ ಸಮಸ್ಯೆಯಿಂದ ಮಂಗಳವಾರ ಹಿರಿಯೂರಿನಲ್ಲಿ ನಿಧನರಾದರು.
ಮೃತರು ಜಿ ಪಂ ಮಾಜಿ ಅಧ್ಯಕ್ಷ ಪಿಲಾಜನಹಳ್ಳಿ ಎಂ.ಜಯಣ್ಣ ಅವರ ತಾಯಿ. ಅವರು ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರು, ಮೊಮ್ಮಗಳು ಹಾಗೂ ಅಪಾರ ಸಂಖ್ಯೆಯ ಬಂಧು-ಮಿತ್ರರನ್ನು ಅಗಲಿದ್ದಾರೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ಹಿರಿಯೂರು ತಾಲ್ಲೂಕಿನ ಪಿಲಾಜನಹಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
[t4b-ticker]
+ There are no comments
Add yours