ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ: ಕಚೇರಿ ಸ್ಥಳಾಂತರ

 

 

 

 

ಚಿತ್ರದುರ್ಗ (ಕರ್ನಾಟಕ ವಾರ್ತೆ) ಆಗಸ್ಟ್ 16:
ಚಿತ್ರದುರ್ಗ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಕಚೇರಿಯನ್ನು ನಗರದ  ವಿ.ಪಿ.ಬಡಾವಣೆಯಿಂದ ಜೆ.ಸಿ.ಆರ್. ಬಡಾವಣೆಯ 3 ನೇ ಕ್ರಾಸ್, ವಾರ್ಡ್ ನಂ 26, 5ನೇ ಬ್ಲಾಕ್‍ನ ಮನೆ ನಂಬರ್ 07 ರ  “ವರ್ಷ ನಿಲಯ”ಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
========

 

 

[t4b-ticker]

You May Also Like

More From Author

+ There are no comments

Add yours