ಕೋಟೆ ನಾಡಲ್ಲಿ ಜನರಿಂದ ಟ್ರಾಫಿಕ್ ರೂಲ್ಸ್ ಬ್ರೇಕ್, ಎಲ್ಲಿ ಗಾಡಿ ನಿಲ್ಲಿಸಿದರು ಕೇಳೋರಿಲ್ಲ. ಟ್ರಾಫಿಕ್ ಪೋಲಿಸ್ ಆ್ಯಕ್ಟಿವ್ ಆಗದಿದ್ದರೆ ವಾಹನ ಸವಾರರಿಗೆ ಕಿರಿಕಿರಿ

 

 

 

 

ವಿಶೇಷ ವರದಿ:special story 

 

 

ಚಿತ್ರದುರ್ಗ: chitrdaurga: ಚಿತ್ರದುರ್ಗ ನಗರದಲ್ಲಿ‌  ಟ್ರಾಫಿಕ್ ರೂಲ್ಸ್  ಜನರು ಫಾಲೋ ಮಾಡದಿರುವುದು ಜನರಲ್ಲಿ ಕಿರಿಕಿರಿ ಅನುಭವಿಸುತ್ತಿದ್ದಾರೆ‌. ನಗರದ ಎಸ್ ಬಿಐ ಸರ್ಕಲ್ ನಿಂದ  ಗಾಂಧಿ ಸರ್ಕಲ್ ವರೆಗೂ ರಸ್ತೆಯಲ್ಲಿ  ಎರಡು ಬದಿಗಳಲ್ಲಿ ಯಾವುದೇ ಟ್ರಾಫಿಕ್ ರೂಲ್ಸ್ ಅನುಸರಿಸದೇ ಮನಸ್ಸಿಗೆ ಬಂದಂತೆ ರಸ್ತೆಯಲ್ಲಿ ಕಾರು, ಬೈಕ್ ಗಳು ನಿಲ್ಲಿಸುವುದಿಂದ ರಸ್ತೆ ಅಗಲೀಕರಣ ಮಾಡಿದರು ಸಹ ನಿರ್ದಿಷ್ಟ ಸ್ಥಳವನ್ನು ಪೋಲಿಸ್ ಇಲಾಖೆ ನಿರ್ಧರಿಸಿದರು ಸಹ ಯಾವುದೇ ಅಡ್ಡಿ ಆತಂಕವಿಲ್ಲದೆ  ವಾಹನಗಳು ನಿಲ್ಲಿಸುವುತ್ತಿದ್ದು ಇದಕ್ಕೆ ಬ್ರೇಕಗ ಹಾಕಲು ಜಿಲ್ಲಾ ಪೋಲಿಸ್ ವರಿಷ್ಠಧಿಕಾತಿಗಳು ಮತ್ತು  ಟ್ರಾಫಿಕ್ ಪಿಎಸ್ ಐ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಅದಷ್ಟು ಬೇಗ ನಿರ್ಧರಿಸಬೇಕಿದೆ.  ಗಾಂಧಿ ಸರ್ಕಲ್ ನಲ್ಲಿ ರಸ್ತೆಯಲ್ಲೇ ಹಣ್ಣು ತರಕಾರಿ ಇಟ್ಟಕೊಂಡಿರಿತ್ತಾರೆ ಅವರ ಹಿಂಬದಿಯಲ್ಲಿ ಸಾಕಷ್ಟು ಸ್ಥಳಾವಕಾಶ ಇದ್ದರು ಸಹ ಮಾರಟಗಾರರನ್ನು ನಿರ್ದಿಷ್ಟ ಸ್ಥಳದಲ್ಲಿ‌ ಕುಳಿರಿಸಿದರೆ ಸಾಕಷ್ಟು ವಾಹನ ಸವಾರರಿಗೆ ಕಿರಿಕಿರಿ ಅ‌ನುಭವಿಸುತ್ತದ್ದು ಅದಷ್ಟು ತುತ್ತಾಗಿ ಜಿಲ್ಲಾ ಪೊಲೀಸ್ ಇಲಾಖೆ ಎಚ್ಚರಿಕೆ ವಹಿಸಿದರೆ ಸಾಮನ್ಯ ಜನರಿಗೆ  ಅನುಕೂಲವಾಗುತ್ತದೆ.

ಟ್ರಾಫಿಕ್  ಕಿರಿಕಿರಿ ಎಲ್ಲೆಲ್ಲಿ: ಗಾಂಧಿ ಸರ್ಕಲ್ ನಲ್ಲಿ ಆಟೋಗಳನ್ನು ನಿರ್ದಿಷ್ಟ ಸ್ಥಳದಲ್ಲಿ ಹಾಕದೇ ಸಮಸ್ಯೆ,ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತದ ಎರಡು ಬದಿಗಳಲ್ಲಿ ರಸ್ತೆಯಲ್ಲೇ ವಾಹನ ನಿಲುಗಡೆ, ಸಂತೇಹೊಂಡ ಬಳಿ ಆಟೋ‌ ನಿಲ್ದಾಣ ಮಾಡಿದರು ಅಡ್ಡಾದಿಡ್ಡಿ ಆಟೋ ನಿಲುಗಡೆ, ನೀಲಕಂಠೇಶ್ವರ ದೇವಸ್ಥಾನ ಮುಂಭಾಗದ ರಸ್ತೆ, ಚಿತ್ರದುರ್ಗ ksrtc ,ವಾಸವಿ ಮಹಲ್ ರಸ್ತೆಗಳಲ್ಲಿ ವಾಹನ ಸವಾರರು ತೆರಳುವಷ್ಟರಲ್ಲಿ ಸುಸ್ತೋ ಸುಸ್ತು. ಆಗುತ್ತಿದ್ದು ಇನ್ಮಾದರೂ ಟ್ರಾಫಿಕ್ ಟಫ್ ರೂಲ್ಸ್  ಮಾಡಿ ಸಾರ್ವಜನಿಕರ ಸಮಸ್ಯೆಗೆ ಮುಕ್ತಿ ನೀಡಲಿ ಎಂಬ ಬಯಕೆ ಚಿತ್ರದುರ್ಗ ಜನತೆಯಾಗಿದೆ.ಎಲ್ಲಾವನ್ನು ಒಂದೆರಟು ದಿನ‌ ಕಾದು‌ನೋಡವ ತಂತ್ರ ಅನುಸರಿಸಬೇಕಿದೆ. ಒಟ್ಟಿನಲ್ಲಿ  ಟ್ರಾಫಿಕ್  ಸಮಸ್ಯೆಗೆ ಒಂದು ಅಂತ್ಯ ಹಾಡಬೇಕಿದೆ.
[t4b-ticker]

You May Also Like

More From Author

+ There are no comments

Add yours