ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಎಲ್ಲಾ ಶಿಕ್ಷಕರಿಗೆ ಅಭಿನಂದನೆ: ಜಿಲ್ಲಾಧ್ಯಕ್ಷ ಕೆ.ಮಂಜುನಾಥ್

 

 

 

 

ಚಿತ್ರದುರ್ಗ:  ಶೈಕ್ಷಣಿಕ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದ, ದೇಶ ಕಟ್ಟುವ ಕಾರ್ಯದಲ್ಲಿ ಭದ್ರಬುನಾದಿ ಹಾಕಿ ದೇಶದ ಪ್ರಜೆಗಳನ್ನು ಸತ್ ಪಥದಲ್ಲಿ ನಡೆಸುವ ಶಿಕ್ಷಕರಿಗೆ

*2022-23 ನೇ ಸಾಲಿನಲ್ಲಿ ಭಾರತ ಸರ್ಕಾರದ ವತಿಯಿಂದ ನೀಡುವ “ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ” ಕರ್ನಾಟಕ ಸರ್ಕಾರದ ವತಿಯಿಂದ ನೀಡುವ* *”ರಾಜ್ಯ,ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ‌ ಪ್ರಶಸ್ತಿಗೆ” ಆಯ್ಕೆಯಾದ, ಸರ್ಕಾರಿ ನೌಕರರಲ್ಲೇ ಅತಿ ದೊಡ್ಡ ಸಮುದಾಯವಾದ ಶಿಕ್ಷಕ ಬಂಧುಗಳೇ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಿಂದ ಆಯ್ಕೆಯಾಗಿರುವ ನನ್ನೆಲ್ಲಾ ಶಿಕ್ಷಕ ಬಾಂಧವರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಚಿತ್ರದುರ್ಗದ ಸಮಸ್ತ ಪದಾಧಿಕಾರಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು*

*ತಮ್ಮ ಅನುಪಮ ಸೇವೆಗಾಗಿ ಶಿಕ್ಷಕರ ದಿನಾಚರಣೆಯಂದು* *ರಾಷ್ಟ್ರ,ರಾಜ್ಯ,ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು* *ಸ್ವೀಕರಿಸಲಿರುವ ತಮಗೆಲ್ಲರಿಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ವತಿಯಿಂದ ಹೃದಯಪೂರ್ವಕ ಅಭಿನಂದನೆಗಳು,*

*ಮುಂದಿನ ದಿನಗಳಲ್ಲಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ತಮ್ಮಿಂದ ಗುಣಮಟ್ಟದ ಉತ್ತಮ ಸೇವೆ ಸಲ್ಲಿಸಿರೆಂದು ಆಶಿಸುತ್ತಾ,*
*ಸರ್ಕಾರಿ ಶಾಲೆಗಳ ಸಬಲೀಕರಣಕ್ಕಾಗಿ ಪ್ರಾಮಾಣಿಕವಾಗಿ* *ತಾವುಗಳು ಶ್ರಮಿಸುತ್ತಾ,ಆದರ್ಶ ಶಿಕ್ಷಕರಾಗಿ ಸಮಾಜದಲ್ಲಿ “ಶಿಕ್ಷಕ” ವೃತ್ತಿಯ ಪಾವಿತ್ರ್ಯತೆಯನ್ನು ಕಾಪಿಟ್ಟುಕೊಂಡು,ಪ್ರಶಸ್ತಿಯ ಮೌಲ್ಯ,*
*ಘನತೆ, ಗೌರವವನ್ನು ಎತ್ತಿ ಹಿಡಿದು,ಮಾದರಿ ಶಿಕ್ಷಕರಾಗಿ, ಇನ್ನಷ್ಟು ಕೀರ್ತಿ, ಯಶಸ್ಸು ತಮಗೆ ಲಭಿಸಲಿ ಎಂದು ಈ ಶುಭ ಸಂದರ್ಭದಲ್ಲಿ ಮನತುಂಬಿ ಹಾರೈಸುತ್ತೇನೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ಮಂಜುನಾಥ್ ಎಲ್ಲಾರಿಗೂ ಅಭಿನಂದನೆ ಸಲ್ಲಿಸಿದ್ದಾರೆ‌.

ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
1) ಶ್ರೀ *ಉಮೇಶ.ಟಿ.ಪಿ.*
ಅಮೃತಾಪುರ ಹೊಳಲ್ಕೆರೆ.

 

 

ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
1) ಶ್ರೀಮತಿ *ಕವಿತ.ಇ.*
ಬೋರಪ್ಪನಗುಡಿ. ಚಳ್ಳಕೆರೆ*

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ
1) ಶ್ರೀಮತಿ ಬಿ *.ಎಸ್.ಯೋಗೇಶ್ವರಿ.*
ಗಾಂಧಿನಗರ ಚಳ್ಳಕೆರೆ
2) ಶ್ರೀ *ಈರಣ್ಣ.ಬಿ.*
ಹಿರೇಮದುರೆ ಉಪ್ಪಾರಹಟ್ಟಿ ಚಳ್ಳಕೆರೆ
3)ಶ್ರೀ ಎಂ *.ಎನ್.ರಾಮು.*
ಭೀಮಸಮುದ್ರ.ಚಿತ್ರದುರ್ಗ
4) ಶ್ರೀಮತಿ *ಝಮ್ರದ್ ಫರ್ವಿನ್.*
ಅಗಸನಕಲ್ಲು ಚಿತ್ರದುರ್ಗ
5) ಶ್ರೀ *ವಸಂತಕುಮಾರ.*
ಸಿದ್ದಾಪುರ,ಚಿತ್ರದುರ್ಗ
6) ಶ್ರೀ *ಎನ್.ಬಸವರಾಜಪ್ಪ* .*
ಗುಡ್ಡದಸಾಂತೇನಹಳ್ಳಿ.
ಹೊಳಲ್ಕೆರೆ
7) ಶ್ರೀ *ಎನ್.ತಿಪ್ಪೇಸ್ವಾಮಿ* . ಚನ್ನಪಟ್ಟಣ,ಹೊಳಲ್ಕೆರೆ
8) ಶ್ರೀಮತಿ *ಎಸ್.ಜಾನಕಮ್ಮ*
ಬನ್ಸಿಹಳ್ಳಿ.ಹೊಸದುರ್ಗ
*9)ಶ್ರೀಮತಿ ಜಿ.ಸರಸ್ವತಿ.ಕಾಟೇಹಳ್ಳಿ ಹೊಸದುರ್ಗ*
10)ಶ್ರೀ *ನಾಗರಾಜ್.ಜಿ.ಜಿ.*
ಕೋನಸಾಗರ,
ಮೊಳಕಾಲ್ಮುರು
11)ಶ್ರೀ *P.N.ಕುಮಾರ್.*
ಚೌಡಿಪುರ,ಮೊಳಕಾಲ್ಮುರು
12)ಶ್ರೀ *T.H.ಓಬಳೇಶ್* .
ಗೋಗುದ್ದು,ಹಿರಿಯೂರು

ವಿಶೇಷ
1)ಶ್ರೀ ಕೆ *.ಜಿ.ಹಾಲೇಶ್* ,
ಶಾಂತಿನಗರ,ಚಳ್ಳಕೆರೆ
2) *ಶ್ರೀಮತಿ R.ಪ್ರೇಮ* .ಕೆಲ್ಲೋಡು ಹೊಸದುರ್ಗ
3) *ಶ್ರೀಮತಿ ಭಾಗ್ಯಮ್ಮ* ,ಹೇಮದಳ ಹಿರಿಯೂರು
4) ಶ್ರೀ *ಶಿವಕುಮಾರ* .
ಬೆಳವಿನಮರದಹಟ್ಟಿ.
ಮೊಳಕಾಲ್ಮುರು
5) *ಶ್ರೀಮತಿ ಶಾಂತಮ್ಮ ಅನ್ನೇಹಾಳ್ಮತ್ತು ಜಂಪಯ್ಯನಹಟ್ಡಿ.*
ಚಿತ್ರದುರ್ಗ
———————————-

 

 

[t4b-ticker]

You May Also Like

More From Author

+ There are no comments

Add yours