ಚಿತ್ರದುರ್ಗ: ಅತಿ ಕುತೂಹಲ ಕೆರಳಿಸಿದ್ದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಗೆ ಕೊನೆಗೂ ಮುಕ್ತಿ ದೊರೆತ್ತಿದ್ದು ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ವಿಧಾನಸಭಾ ಕ್ಷೇತ್ರಕ್ಕೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ, ಮೊಳಕಾಲ್ಮುರು ಕ್ಷೇತ್ರಕ್ಕೆ ಎಸ್.ತಿಪ್ಪೇಸ್ವಾಮಿ, ಚಳ್ಳಕೆರೆ ಕ್ಷೇತ್ರಕ್ಕೆ ಅನಿಲ್ ಕುಮಾರ್ ಟಿಕೆಟ್ ನೀಡಲಾಗಿದೆ.
ಚಿತ್ರದುರ್ಗ ಜಿಲ್ಲೆಯ ಆರು ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳು…
ಚಿತ್ರದುರ್ಗ :- ಜಿ ಹೆಚ್ ತಿಪ್ಪಾರೆಡ್ಡಿ
ಚಳ್ಳಕೆರೆ :- ಅನಿಲ್ ಕುಮಾರ್
ಹಿರಿಯೂರು :- ಪೂರ್ಣಿಮಾ ಶ್ರೀನಿವಾಸ್
ಹೊಳಲ್ಕೆರೆ :- ಎಂ ಚಂದ್ರಪ್ಪ
ಹೊಸದುರ್ಗ :- ಎಸ್ ಲಿಂಗಾಮೂರ್ತಿ
ಮೊಳಕಾಲ್ಮುರು :- ಎಸ್ ತಿಪ್ಪೇಸ್ವಾಮಿ
ರಾಜ್ಯದಲ್ಲಿ 16 ಎಸ್ಟಿ, 30 ಎಸ್ಸಿ, 32 ಓಬಿಸಿ, 3 ಸರ್ಕಾರಿ ಅಧಿಕಾರಿಗಳಿಗೆ ರಾಜ್ಯದಲ್ಲಿ ಬಿಜೆಪಿ ಟಿಕೆಟ್ ನೀಡಿದೆ. ಶಿಗ್ಗಾವಿ ಕ್ಷೇತ್ರದಿಂದ ಸಿಎಂ ಬೊಮ್ಮಾಯಿ ಗೆ ಟಿಕೆಟ್ ನೀಡಲಾಗಿದೆ.
[t4b-ticker]
+ There are no comments
Add yours