ಗೌಡರ ಹಟ್ಟಿಯಲ್ಲಿ ಸಂಭ್ರಮದ ವಾಲ್ಮೀಕಿ ಜಯಂತಿ

 

 

 

 

ಗೌಡರಹಟ್ಟಿ ( ಕಾ) ಶ್ರೀ ವಾಲ್ಮೀಕಿ ಜಯಂತೋತ್ಸವ ಆಚರಣೆ ಶನಿವಾರ ಹಮ್ಮಿಕೊಳ್ಳಲಾಗಿತ್ತು. ಇದೇ ಮೊದಲ ಬಾರಿಗೆ  ಗ್ರಾಮದಲ್ಲಿ ವಾಲ್ಮೀಕಿ ಜಯಂತೋತ್ಸವ ಅದ್ದೂರಿಯಾಗಿ ಆಚರಿಸಲಾಯಿತು. ಕಾಲುವೆಹಳ್ಳಿಗ್ರಾಮದ ಅಧ್ಯಕ್ಷರು ಸೊಪ್ಪಿನ ಪಾಲಯ್ಯ,  ಗ್ರಾಮ ಪಂಚಾಯತಿ  ಸದಸ್ಯರಾದ ತಿಪ್ಪೇಸ್ವಾಮಿ, ದಾಕ್ಷಾಯಿಣಿ , ಜಿ.ಡಿ.ಗಾದ್ರಿ ಪಾಲಯ್ಯ
ಕಾಲುವೆಹಳ್ಳಿ ಯುವ ಮುಖಂಡರಾದ ಹರೀಶ ನಾಯಕ (ಕಾ)  ಊರಿನ ಮುಖಂಡರು ರಂಗಪ್ಪ , ಕೃಷ್ಣಪ್ಪ ,  ಅಜ್ಜಣ್ಣ ,ಮೇಕೆ ಬೋರಣ್ಣ , ತಿಮ್ಮಣ್ಣ,  ಓಬಣ್ಣ , ಹನುಮಂತಪ್ಪ ಗ್ರಾಮದ ಎಲ್ಲಾರೂ ಭಾಗವಹಿಸಿ ಸಂಭ್ರಮದಿ ಮೆರವಣಿಗೆ ನೇರವೇರಿಸಿದರು.

 

 

[t4b-ticker]

You May Also Like

More From Author

+ There are no comments

Add yours