ಸಂಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಿದರೆ ದೇವರು ಎಂದು ಕೈ ಬಿಡಲ್ಲ: ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ:  ಸಮಾಜದಲ್ಲಿ ಸಂಕಷ್ಟದಲ್ಲಿರುವಂತಹ  ವ್ಯಕ್ತಿಗಳಿಗೆ ನೆರವಾದಲ್ಲಿ  ಭಗವಂತನು ಅಂತಹ ವ್ಯಕ್ತಿಗಳನ್ನು ಎಂದಿಗೂ ಸಹ  ಕೈ ಬಿಡುವುದಿಲ್ಲ ಎಂದು ಎನ್. ರಘುಮೂರ್ತಿ ಹೇಳಿದರು. ದಿನಾಂಕ 14 4 20 22ರಂದು ಮಹಾವೀರ ಜಯಂತಿ ಆಚರಣೆಯ ಸಂಬಂಧ[more...]

ಬೇಸಿಗೆ ಹೆಚ್ಚುತ್ತಿದೆ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಒದಗಿಸುವ ಕಾರ್ಯ ಶರವೇಗದಲ್ಲಿ ನಡೆಯಬೇಕು: ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ-11 ಬೇಸಿಗೆ ಹೆಚ್ಚುತ್ತಿದೆ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ಒದಗಿಸುವ ಕಾರ್ಯ ಶರವೇಗದಲ್ಲಿ ನಡೆಯಬೇಕೆಂದು ಶಾಸಕ ಟಿ.ರಘುಮೂರ್ತಿ ಹೇಳಿದರು. ಅವರು ಸೋಮವಾರ ನಗರದ ದ ತಾಲ್ಲೂಕು ಪಂಚಾಯತಿ ಕಾರ್ಯಾಲಯದ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾಸಭೆಯಲ್ಲಿ[more...]

ಅಕ್ರಮವಾಗಿ ಸಾಗಿಸುತ್ತಿದ್ದ ಪಡಿತರ ಅಕ್ಕಿ ಮತ್ತು ಲಾರಿ ವಶಕ್ಕೆ: ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ-11:  ನಗರದ ಮೂಲಕ ತುಮಕೂರಿಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಣೆ ಮಾಡುತ್ತಿದ್ದ ಲಾರಿ ಮತ್ತು ಚಾಲಕನನ್ನು ಚಳ್ಳಕೆರೆ ತಹಶೀಲ್ದಾರ್ ಎನ್. ರಘುಮೂರ್ತಿ ಜಪ್ತಿ ಮಾಡಿ ಪ್ರಕರಣ ದಾಖಲಿಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ನೆಹರು ವೃತ್ತದ[more...]

ನಾಟಕರಂಗ ಇನ್ನೂ ಹೆಚ್ಚು ಗಟ್ಟಿಯಾಗಿ ನೆಲೆಯೂರಲು ಎಲ್ಲರೂ ಕೈಜೋಡಿಸಬೇಕು: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

ನಾಟಕರಂಗ ಇನ್ನೂ ಹೆಚ್ಚು ಗಟ್ಟಿಯಾಗಿ ನೆಲೆಯೂರಲು ಎಲ್ಲರೂ ಕೈಜೋಡಿಸಬೇಕೆಂದು ಚಿತ್ರದುರ್ಗ ಕ್ಷೇತ್ರದ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು. ಅವರು, ತಾಲ್ಲೂಕಿನ ಕಾಲುವೇಹಳ್ಳಿ ಗ್ರಾಮದಲ್ಲಿ ರಂಗಕರ್ಮಿ ಕಾಲುವೇಹಳ್ಳಿ ರಂಗಸ್ವಾಮಿ ವಿರಚಿತ ಪ್ರಾಣ ತ್ಯಾಗಿ ಅಥಾರ್ತ್ ಪ್ರೇಮಪರಿತಾಪ ಎಂಬ[more...]

ಬೊಮ್ಮಸಮುದ್ರ ಗ್ರಾಮದಲ್ಲಿ ನಾಯಿ ದಾಳಿ 4 ಕುರಿ ,1 ಟಗರು ಸಾವು

ಚಳ್ಳಕೆರೆ-14 ತಾಲ್ಲೂಕಿನ ಬೊಮ್ಮಸಮುದ್ರ ಗ್ರಾಮದ‌ ರೈತ ತಿಪ್ಪೇಸ್ವಾಮಿ ಎಂಬುವವರಿಗೆ ಸೇರಿದ 4 ಕುರಿ, 1ಟಗರಿನ ಮೇಲೆ ನಾಯಿದಾಳಿ ನಡೆಸಿ ಸಾವನಪ್ಪಿರುತ್ತವೆ. ಗ್ರಾಮದ ಕರಿಯಣ್ಣ ಎಂಬುವವರ ಜಮೀನ‌ ರೊಪ್ಪದಲ್ಲಿ ಭಾನುವಾರ ರಾತ್ರಿ ಗೂಡಿಹಾಕಿ ರೈತ ತಿಪ್ಪೇಸ್ವಾಮಿ[more...]

ಚಳ್ಳಕೆರೆ ಬೆಸ್ಕಾಂ ನಿವೃತ್ತ ಅಧಿಕಾರಿ ಪಿ.ರುದ್ರಮೂರ್ತಿಹೃದಯಾಘಾತದಿಂದ ನಿಧನ

ನಿಧನ ವಾರ್ತೆ : ಪಿ.ರುದ್ರಮೂರ್ತಿ ಚಳ್ಳಕೆರೆ-11 ನಗರದ ವಿಠಲನಗರ ವಾಸಿ, ಬೆಸ್ಕಾಂ ನಿವೃತ್ತ ಅಧಿಕಾರಿ ಪಿ.ರುದ್ರಮೂರ್ತಿ(71) ಹೃದಯಾಘಾತದಿಂದ ಶುಕ್ರವಾರ ಮುಂಜಾನೆ ನಿಧನರಾದರು. ಮೃತರು ಪತ್ನಿ ಅಕ್ಕಮಹಾದೇವಿ, ಇಬ್ಬರು ಪುತ್ರರೂ‌ ಸೇರಿದಂತೆ ಅಪಾರಬಂಧುಬಳಗವನ್ನು ಅಗಲಿದ್ದಾರೆ. ಮೃತರ[more...]

ಸರ್ಕಾರದ ಹಣ ನುಂಗಿದ ಆರೋಪದಡಿ ಇಬ್ಬರು ಪಿಡಿಓಗಳು ಅಮಾನತ್ತು

ಚಳ್ಳಕೆರೆ ತಾಲ್ಲೂಕಿನ ಇಬ್ಬರು ಪಿಡಿಒಗಳನ್ನು ಕರ್ತವ್ಯ ಲೋಪದಡಿ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ. ಅನುದಾನ ದುರ್ಬಳಕೆ ಮಾಡಿಕೊಂಡ ಹಿನ್ನೆಲೆ ತಾಲ್ಲೂಕಿನ ದೇವರೆಡ್ಡಿಹಳ್ಳಿ ಗ್ರಾಮ ಪಂಚಾಯಿತಿಯ ಹಾಲಿ ಪಿಡಿಒ ವೇದವ್ಯಾಸಲು, ನನ್ನಿವಾಳ ಗ್ರಾಮ ಪಂಚಾಯಿತಿ ಪಿಡಿಒ[more...]

ಚನ್ನಮ್ಮನಾಗತಿಹಳ್ಳಿಯಲ್ಲಿ ಸಂಭ್ರಮದ ಶ್ರೀಪಾತಲಿಂಗೇಶ್ವರಸ್ವಾಮಿಯ ಜಾತ್ರೋತ್ಸವ

ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿಯ ಶ್ರೀಪಾತಲಿಂಗೇಶ್ವರಸ್ವಾಮಿಯ ಜಾತ್ರೋತ್ಸವ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಪರವಾಗಿ ದೇವಸ್ಥಾನದ ಅಭಿವೃದ್ದಿಯ ಬಗ್ಗೆ ಮನವಿ ಮಾತನಾಡಿದ ಭಕ್ತಾಧಿಗಳು ಹಾಲಿ ಇರುವ ಸಮುದಾಯಕ್ಕೆ ಊಟ ಹಾಲು, ಶುದ್ದ ಕುಡಿಯುವ[more...]

ಕೆಪಿಟಿಸಿಎಲ್ ಮತ್ತು ಪಿಡಬ್ಲ್ಯೂಡಿ ಸ್ಮಥಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ:ಕೆ.ಎಂ.ತಿಪ್ಪೇಸ್ವಾಮಿ

ಚಳ್ಳಕೆರೆ:  ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಉಚಿತವಾಗಿ ಕೆಪಿಟಿಸಿಎಲ್ ಮತ್ತು ಪಿಡಬ್ಲ್ಯೂಡಿ ಸ್ಮಥಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ತರಬೇತಿಯನ್ನು ನೀಡಲಾಗುವುದು ಎಂದು ಮಹಾಸಭಾದ ಇಂಡಸ್ಟ್ರಿ ಅಂಡ್ ಕಾಮರ್ಸ್ ವಿಭಾಗದ ಅಧ್ಯಕ್ಷ ಕೆ.ಎಂ.ತಿಪ್ಪೇಸ್ವಾಮಿ[more...]

ಬಡ ಜನರ ಭರವಸೆಯ ಕೇಂದ್ರವಾಗಿರುವ ಸುರಕ್ಷಾ ಪಾಲಿಕ್ಲಿನಿಕ್ ಗೆ ದಶಮಾನೋತ್ಸವ ಸಂಭ್ರಮ

ಚಳ್ಳಕೆರೆ-26 ನಗರದ ಹಲವಾರು ಬಡ ಜನರಿಗೆ ಉಚಿತ ಆರೋಗ್ಯ ಸೇವೆ ಕಲ್ಪಿಸುವ ಮೂಲಕ ಬಡ ಜನರ ಭರವಸೆಯ ಕೇಂದ್ರವಾಗಿರುವ ಸುರಕ್ಷಾ ಪಾಲಿಕ್ಲಿನಿಕ್ ಗೆ ದಶಮಾನೋತ್ಸವ ಸಂಭ್ರಮ ಆಚರಿಸುತ್ತಿರುವುದು ಸಂತೋಷದ ಸಂಗತಿ ಎಂದು ನೇತಾಜಿ ಸ್ನೇಹ[more...]