ಬಿಜೆಪಿ ಸರ್ಕಾರ ನಾಗಮೋದನ್ ದಾಸ್ ವರದಿ ಜಾರಿಗೊಳಿಸದಿದ್ದರೆ ಉಗ್ರ ಹೋರಟ: ಶಾಸಕ ಟಿ.ರಘುಮೂರ್ತಿ ಎಚ್ಚರಿಕೆ

ಚಳ್ಳಕೆರೆ-20 ತಾಲ್ಲೂಕಿನ‌ ನೂರಾರು ಪರಿಶಿಷ್ಟ ಜಾತಿ, ಪಂಗಡ‌‌ ಮುಖಂಡರು 7.5ಮೀಸಲಾತಿಗಾಗಿ ನಗರದ ಪ್ರಮುಖ‌ ಬೀದಿಗಳಲ್ಲಿ‌ ಪ್ರತಿಭಟನೆ ನಡೆಸಿದರು. ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಟಿ.ರಘುಮೂರ್ತಿ ನೇತೃತ್ವದಲ್ಲಿ "ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ[more...]

ಸರ್ಕಾರಿ ಶಾಲೆ ಗೋಡೆ ಕುಸಿದು ಎಂಟು ತಿಂಗಳು, ಇತ್ತ ತಿರುಗಿ‌ ನೋಡದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರ ಅಕ್ರೋಶ

ಚಳ್ಳಕೆರೆ-18 ತಾಲ್ಲೂಕಿನ ನಾಯಕನಹಟ್ಟಿ ಹೋಬಳಿಯ ಮಲ್ಲೋರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಗೋಡೆ ಕುಸಿದು ಎಂಟು ತಿಂಗಳು ಕಳೆದರೂ ಇತ್ತ ಕಡೆ ಗಮನಹರಿಸದ ಅಧಿಕಾರಿಗಳ ವಿರುದ್ದ ಗ್ರಾಮಸ್ಥರು ಅಸಮಧಾನಗೊಂಡಿದ್ದಾರೆ. ಮರದ ನೆರಳಿನಲ್ಲಿ ವಿದ್ಯಾರ್ಥಿಗಳಿಗೆ[more...]

7.5 ಮೀಸಲಾತಿ ಬೆಂಬಲಿಸಿ ಎಲ್ಲಾ ಸಂಘ ಸಂಸ್ಥೆಗಳು‌ ಸಹಕಾರ ಕೋರಿದ ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ-16: ವಾಲ್ಮೀಕಿ ಸಮಾಜದ  7.5ಮೀಸಲಾತಿಗಾಗಿ ಕಳೆದ 96 ದಿನಗಳಿಂದ‌ ಬೆಂಗಳೂರು ಪ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ 20. ಚಳ್ಳಕೆರೆ ಬಂದ್ ಗೆ ಬೆಂಬಲಿಸಲು ಎಲ್ಲಾ ಸಂಘ, ಸಂಸ್ಥೆಯಲ್ಲಿ ಮನವಿ ಮಾಡಿದೆ ಎಂದು[more...]

ಜೆಡಿಎಸ್ ಪಕ್ಷ 2023ರ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಜಯ:ಕೆ.ಸಿ.ವೀರೇಂದ್ರ ಪಪ್ಪಿ

ಚಳ್ಳಕೆರೆ-15ಜೆಡಿಎಸ್ ಪಕ್ಷ 2023ರ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಉದ್ಯಮಿ, ಜೆಡಿಎಸ್ ಮುಖಂಡ ಕೆ.ಸಿ.ವೀರೇಂದ್ರಪಪ್ಪಿ ಹೇಳಿದರು. ನಗರದ ಜೆಡಿಎಸ್ ಮುಖಂಡ ಕೆ.ಸಿ. ವೀರೇಂದ್ರ ಪಪ್ಪಿ ನಿವಾಸದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ[more...]

ಗ್ರಾಮ ದೇವರು ಶ್ರೀವೀರಭದ್ರಸ್ವಾಮಿ ಜಾತ್ರೆ : ಸಾವಿರಾರು ಭಕ್ತರ ಸಮ್ಮುಖದಲ್ಲಿ ಭವ್ಯ ರಥೋತ್ಸವ.

ಗ್ರಾಮ ದೇವರು ಶ್ರೀವೀರಭದ್ರಸ್ವಾಮಿ ಜಾತ್ರೆ : ಸಾವಿರಾರು ಭಕ್ತರ ಸಮ್ಮುಖದಲ್ಲಿ ಭವ್ಯ ರಥೋತ್ಸವ. ಚಳ್ಳಕೆರೆ_15 ನಗರದ ಗ್ರಾಮ ದೇವರಾದ ಶ್ರೀ ವೀರಭದ್ರಸ್ವಾಮಿ ಜಾತ್ರೆ ನೂರಾರು ಭಕ್ತರ ಸಮ್ಮುಖದಲ್ಲಿ ವೈಭವದಿಂದ ಭಾನುವಾರ ನಡೆಯಿತು. ಕರ್ನಾಟಕವೂ ಸೇರಿದಂತೆ[more...]

ಸಾವಿರಾರು ಭಕ್ತರ ನಡುವೆ ವಿಜೃಂಭಣೆಯಿಂದ ನಡೆದ ವೀರಭದ್ರಸ್ವಾಮಿ ಅಗ್ನಿಕುಂಡ.

ವಿಜೃಂಭಣೆಯಿಂದ ನಡೆದ ವೀರಭದ್ರಸ್ವಾಮಿ ಅಗ್ನಿಕುಂಡ. ಚಳ್ಳಕೆರೆ-15 ನಗರದ ಗ್ರಾಮ ದೇವರ ಜಾತ್ರೆಯ ಅಗ್ನಿಕುಂಡ ಭಾನುವಾರ ಮುಂಜಾನೆ 4 ಗಂಟೆಗೆ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಯಿತು. ಶನಿವಾರದಿಂದಲ್ಲೇ ಅಗ್ನಿಕುಂಡಕ್ಕೆ ಸಿದ್ದತೆ ಮಾಡಿಕೊಂಡಿದ್ದ ಭಕ್ತರು ಭಾನುವಾರ ಅಗ್ನಿ[more...]

ನಾಳೆ ಚಳ್ಳಕೆರೆ ನಗರ ಗ್ರಾಮ ದೇವರಾದ ಶ್ರೀವೀರಭದ್ರಸ್ವಾಮಿ ಭವ್ಯ ರಥೋತ್ಸವ

ಚಳ್ಳಕೆರೆ-14 ನಗರದ ಗ್ರಾಮ ದೇವರಾದ ಶ್ರೀವೀರಭದ್ರಸ್ವಾಮಿಯ ಭವ್ಯ ರಥೋತ್ಸವ 15ರ ಭಾನುವಾರ ಮಧ್ಯಾಹ್ನ 3.30ಕ್ಕೆ ಸಾವಿರಾರು ಭಕ್ತರ ಸಮ್ಮುಖದಲ್ಲಿ‌ ನಡೆಯಲಿದೆ. ಭಾನುವಾರ ಮುಂಜಾನೆ 4ಕ್ಕೆ ಅಗ್ನಿಕುಂಡ ಕಾರ್ಯಕ್ರಮವಿರಲಿದ್ದು‌ ನೂರಾರು ಭಕ್ತರು ಈ ಸಂದರ್ಭದಲ್ಲಿ ಉಪವಾಸವಿದ್ದು‌[more...]

ಮನಮೈನಹಟ್ಟಿ ಬಳಿ ಲಾರಿ‌ ಮತ್ತು ಬೈಕ್‌‌ನಡುವೆ ಭೀಕರ ರಸ್ತೆ ಅಪಘಾತ ಇಬ್ಬರು ಕೂಲಿ‌ ಕಾರ್ಮಿಕರು ಸಾವು

ಚಳ್ಳಕೆರೆ ತಾಲೂಕಿನ ಮನಮೈನಹಟ್ಟಿ ಬಳಿ ಲಾರಿ‌ ಮತ್ತು ಬೈಕ್‌‌ನಡುವೆ ಸಂಭವಿಸಿದ‌ ಅಪಘಾತದಲ್ಲಿ ಇಬ್ಬರು ಕೂಲಿ ಕಾರ್ಮಿಕರು ಸ್ಥಳದಲ್ಲೆ ಸಾವನಪ್ಪಿದ ಘಟನೆ ನಡೆದಿದೆ. ಮನಮೈನಹಟ್ಟಿ ಗ್ರಾಮದ ಮಹಂತೇಶ್ ನಾಯ್ಕ(42), ಕುಮಾರನಾಯ್ಕ(40) ಸಾವನಪ್ಪಿದವರು ಎಂದು ಗುರುತಿಸಲಾಗಿದೆ. ಸ್ಥಳಕ್ಕೆ[more...]

ಜೆಡಿಎಸ್ ಪಕ್ಷದ ಜನಪರ ಯೋಜನೆಗಳಿಗೆ ಮೆಚ್ಚಿ ಯುವಕರು ಜೆಡಿಎಸ್ ಸೇರ್ಪಡೆ

ಚಳ್ಳಕೆರೆ_06 ರಾಜ್ಯದಲ್ಲಿ ಜೆಡಿಎಸ್ ಪಕ್ಷ ಜನರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅಂತಹ ಯೋಜನೆಗಳನ್ನು ಜನರ ಮುಂದಿಟ್ಟು ಮತ ಕೇಳುವ ಮೂಲಕ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಮತಗಳಿಂದ ಜಯ ಗಳಿಸಿ[more...]

ಬಸವಣ್ಣನವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತ:ಎಂಲ್ಸಿ ಕೆ.ಎಸ್.ನವೀನ್

ಚಳ್ಳಕೆರೆ_01 ಬಸವಣ್ಣನವರ ತತ್ವ ಆದರ್ಶಗಳು ಇಂದಿಗೂ ಪ್ರಸ್ತುತ. ಆಧುನಿಕ ಸಮಾಜದಲ್ಲಿ ಬಸವಣ್ಣನವರ ವಚನಗಳು ಸಮಾಜದ‌ ಅನಿಷ್ಟ ಪದ್ದತಿಗಳನ್ನು ದೂರ ಮಾಡುವಲ್ಲಿ‌ ಯಶಸ್ವಿಯಾದವು ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು. ಅವರು ನಗರದ ವೀರಶೈವ ಕಲ್ಯಾಣ[more...]