ಮೊಳಕಾಲ್ಮುರು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆಗೆ ಹೊಸ ಅಭ್ಯರ್ಥಿ ಎಂಟ್ರಿ, ಡಿಕೆಶಿ ಜೊತೆ ಮಾತುಕತೆ

ಚಿತ್ರದುರ್ಗ: ಜಿಲ್ಲೆಯ ರಾಜಕಾರಣದಲ್ಲಿ ದಿನ ದಿನಕ್ಕೆ ಕಾವು ಹೆಚ್ಚುತ್ತಿದೆ‌. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷದಲ್ಲಿ  ಹೊಸ ವ್ಯಕ್ತಿಗಳ ಎಂಟ್ರಿ ಆಗುತ್ತಿದ್ದು ಮೊಳಕಾಲ್ಮುರು ಕ್ಷೇತ್ರ ರಂಗೇರುತ್ತಿದೆ.   ಜೆಡಿಎಸ್ ಪಕ್ಷದಿಂದ ಸ್ವರ್ಧೆ ಮಾಡುತ್ತೇನೆ ಎಂದು ತುಮಕೂರು[more...]

ನಿರುದ್ಯೋಗ ಪದವೀಧರ ಯುವಕರ ಬದುಕಿಗೆ ಖಾತ್ರಿಯಾದ ಉದ್ಯೋಗ ಖಾತ್ರಿ.

  ವಿಶೇಷ ವರದಿ:- ಹೆಚ್. ಮಹಾಂತೇಶ್ ನರೇಗಾ ಕಾರ್ಮಿಕರಾಗಿ ಬದುಕು ನೂಕುತ್ತಿರುವ ಎಂಎ. ಬಿಎಡ್ ಪದವೀಧರರು... ಮೊಳಕಾಲ್ಮುರು:   ನಿರುದ್ಯೋಗದ ಶೂನ್ಯತೆಯ ಅನುಭವ ಅನುಭವಿಸಿದವರಿಗಷ್ಟೇ ಗೊತ್ತು!. ಒಂದೆಡೆ ಜಾರಿಹೋಗುವ ಕನಸುಗಳು ಮತ್ತೊಂದೆಡೆ ತನ್ನ ಜವಾಬ್ದಾರಿಗಳನ್ನು ನಿಭಾಯಿಸಲಾಗದ[more...]

ದಲಿತ ಸಂಘರ್ಷ ಸಮಿತಿ ಮುಖಂಡನ ಕೊಲೆ :ಡಿಎಸ್ ಎಸ್ ನಿಂದ ಪ್ರತಿಭಟನೆ

ಮೊಳಕಾಲ್ಮುರು: ದಲಿತ ಸಂಘರ್ಷ ಸಮಿತಿ ಮುಖಂಡನ ಕೊಲೆ :-ಡಿಎಸ್ ಎಸ್ ನಿಂದ ಪ್ರತಿಭಟನೆ. ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಮುಖಂಡ ನರಸಿಂಹ ಮೂರ್ತಿ ಎಂಬುವವರನ್ನು ಕೊಲೆ ಮಾಡಿದ ಕಿಡಿಗೇಡಿಗಳನ್ನು ಕೂಡಲೇ[more...]

ಜಾಲಿ ಮುಳ್ಳುಗಳ ಪೊದೆಯ ಮಧ್ಯೆ ಐತಿಹಾಸಿಕ ಸಾಮ್ರಾಟ್ ಅಶೋಕ ಚಕ್ರವರ್ತಿಯ ಕಾಲದ ಸ್ಮಾರಕದ ಅವನತಿ

*ವಿಶೇಷ ವರದಿ* *ವರದಿ:-ಹೆಚ್. ಮಹಾಂತೇಶ್ ರಾಯಾಪುರ* *ಹೆಡ್ ಲೈನ್* :- *ಜಾಲಿ ಮುಳ್ಳುಗಳ ಪೊದೆಯ ಮಧ್ಯೆ ಐತಿಹಾಸಿಕ ಸಾಮ್ರಾಟ್ ಅಶೋಕ ಚಕ್ರವರ್ತಿಯ ಕಾಲದ ಸ್ಮಾರಕದ ಅವನತಿ* *ಸ್ಮಾರಕಗಳ ಮಾಹಿತಿ ಕೊರತೆಯಿಂದ ಪ್ರವಾಸಿಗರ ಹಿಂದೇಟು* ಭಾರತದ[more...]

ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಭೂಮಿಯನ್ನು ಶೋಧಿಸುತ್ತಿದ್ದ ನಾಲ್ವರು ನಿಧಿಗಳ್ಳರ ಬಂಧನ

ಚಿತ್ರದುರ್ಗ, (ಮೇ.30) : ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಕೆಳಗಳಹಟ್ಟಿ ಗೇಟ್ ನಿಂದ ಬೊಮ್ಮಲಿಂಗನಹಳ್ಳಿ ಕಡೆಗೆ ಹೋಗುವ ಚಾನಲ್ ರಸ್ತೆಯ ಹತ್ತಿರ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಿ ಭೂಮಿಯನ್ನು ಶೋಧಿಸುತ್ತಿದ್ದ ನಾಲ್ವರು ನಿಧಿಗಳ್ಳರನ್ನು ಖಚಿತವಾದ ಮಾಹಿತಿ ಮೇರೆಗೆ[more...]

ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ನೇಗ್ಗೆ ತರಬೇತಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ

ಚಿತ್ರದುರ್ಗ(ಕರ್ನಾಟಕ ವಾರ್ತೆ). ಮೇ.27: ಮೊಳಕಾಲ್ಮೂರು ತಾಲೂಕು ನೇಕಾರ ವೃತ್ತಿಗೆ ಪ್ರಸಿದ್ಧಿ ಪಡೆದಿದೆ. ಪಾರಂಪರಿಕವಾಗಿ ನೇಯುವ ಮೊಳಕಾಲ್ಮೂರು ರೇಷ್ಮೆ  ಸೀರೆಗೆ ವಿಶ್ವ ಮಟ್ಟದಲ್ಲಿ ಬೇಡಿಕೆಯಿದೆ. ನೇಗ್ಗೆ ವೃತ್ತಿ ಕಲಿಯಲು ಇಚ್ಛಿಸುವ ಆಸಕ್ತ ಮಹಿಳೆಯರಿಗೆ ಕೌಶಲ್ಯ ಅಭಿವೃದ್ಧಿ[more...]

ಜಿಲ್ಲಾಧಿಕಾರಿಗಳಿಗೆ ಪ್ರೀತಿಯ ಹೂ ಮಳೆಗರೆದು ಸ್ವಾಗತಿಸಿದ ನೇರ್ಲಹಳ್ಳಿ ಜನರು

ಚಿತ್ರದುರ್ಗ(ಕರ್ನಾಟಕ ವಾರ್ತೆ).ಮೇ.27: ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಮೊಳಕಾಲ್ಮೂರು ತಾಲೂಕು ನೇರ್ಲಹಳ್ಳಿ ಗ್ರಾಮಕ್ಕೆ, ಗ್ರಾಮ ವಾಸ್ತವ್ಯದ ಅಂಗವಾಗಿ ಆಗಮಿಸಿದ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರಿಗೆ ಗ್ರಾಮಸ್ಥರು ಪ್ರೀತಿಯಿಂದ ಹೂ ಮಳೆಗರೆದು[more...]

ಒಂದು ವಾರದಲ್ಲಿ ಮಳೆ ಹಾನಿಗೆ ಪರಿಹಾರ ನೀಡಲು ಕ್ರಮ: ಸಚಿವ ಬಿ.ಶ್ರೀರಾಮುಲು ಅಭಯ

ಚಳ್ಳಕೆರೆ : ತಾಲೂಕಿನ ಮೊಳಕಾಲ್ಮೂರು ಕ್ಷೇತ್ರದ ವ್ಯಾಪ್ತಿಗೊಳಪಡುವಂತಹ  ನಾಯಕನಹಟ್ಟಿ ಹಾಗೂ ತಳುಕು ಹೋಬಳಿಗಳಲ್ಲಿ ಕಳೆದ ಒಂದು ವಾರದಿಂದ ಬಿದ್ದಂತಹ  ಬಾರಿ ಮಳೆ ಗಾಳಿಯಿಂದ 73 ಮನೆಗಳು 713 ಎಕರೆ ತೋಟಗಾರಿಕೆ ಬೆಳೆ 13 ಕುರಿಗಳು[more...]

ಅಡವಿ ಮಲ್ಲಾಪುರದಲ್ಲಿ ನೂರಾರು ಕುರಿಗಳು ದಾರುಣ ಸಾವು ಮುಗಿಲು ಮುಟ್ಟಿದ ಕುಟುಂಬದ ಆಕ್ರಂದನ

ವರದಿ: ಮಹಂತೇಶ್ ಮೊಳಕಾಲ್ಮುರು ಮೊಳಕಾಲ್ಮುರ:ಸಿಡಿಲು ಬಡಿದು ನೂರಾರು ಕುರಿ ಮೇಕೆಗಳು ದುರ್ಮರಣ ಹೊಂದಿದ ದಾರುಣ ಘಟನೆ ಇಂದು ಸಂಜೆ 5 ಗಂಟೆ ಸಮಯದಲ್ಲಿ ನಡೆದಿದೆ... ತುಮಕೂರ್ಲಹಳ್ಳಿ ಗ್ರಾಮದ ಹೊರವಲಯದ ಅಡವಿ ಮಲ್ಲಾಪುರದಲ್ಲಿ ಕುರಿ ಮೇಯಿಸಲು[more...]

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಹಿಳೆಯರನ್ನು ಸಬಲೀಕರಣ ಒತ್ತು: ಮಾಜಿ ಸಚಿವೆ ಉಮಾಶ್ರೀ

ವರದಿ: ಮಹಂತೇಶ್ ಮೊಳಕಾಲ್ಮುರು ಮೊಳಕಾಲ್ಮುರು:  2023ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಾಮೂಹಿಕವಾಗಿ ಸಂಘಟನೆ ಮಾಡಲು, ಕರ್ನಾಟಕ ರಾಜ್ಯದಲ್ಲಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಮಹಿಳೆಯರನ್ನು ಸಬಲೀಕರಣ ಮಾಡಲು ಬಳ್ಳಾರಿ ವಿಭಾಗ ಭೇಟಿ ಮಾಡುತ್ತಿದ್ದೇನೆ ಎಂದು[more...]