ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

ಹಿರಿಯೂರು: ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ ಆಕ್ಷೇಪಣೆ ಸಲ್ಲಿಸಲು ಸೆ.19 ಕೊನೆಯ ದಿನ ಚಿತ್ರದುರ್ಗ ಕರ್ನಾಟಕ ವಾರ್ತೆ ಸೆಪ್ಟಂಬರ್ 12: ಹಿರಿಯೂರು ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿ ಖಾಲಿ[more...]

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಗುಣಮಟ್ಟದ ಶಿಕ್ಷಣಕ್ಕೆ  ಆದ್ಯತೆ:ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಸೆಪ್ಟೆಂಬರ್ 09: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಲಿದೆ. ಹೊಸ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳು ಕಲಿಕೆಗೆ ಮುಕ್ತ ಅವಕಾಶದ ಜತೆಗೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ[more...]

ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ಹಿರಿಯೂರು : ಹಿರಿಯೂರು ನಗರದಿಂದ ವೇದಾವತಿ ನಗರಕ್ಕೆ ಪೂರೈಸುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದ್ದು ಒಂದನೇ ವಾರ್ಡ್ ನಿಂದ ಐದನೇ ವಾರ್ಡ್ ನ ನಾಗರೀಕರು ಸಹಕರಿಸಬೇಕಾಗಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಶಿವರಂಜನಿ ಯಾದವ್ ವಿನಂತಿಸಿದ್ದಾರೆ.[more...]

ವಾಣಿವಿಲಾಸ ಸಾಗರಕ್ಕೆ ಗಂಗಾಪೂಜೆ ನೇರವೇರಿಸಿದ ಶಾಸಕ ಟಿ.ರಘುಮೂರ್ತಿ

ಹಿರಿಯೂರು: ಭಾನುವಾರದಂದು  ಚಳ್ಳಕೆರೆ ವಿಧಾನಸಭಾ ಕ್ಷೇತ್ರದ  ಶಾಸಕರಾದ  ಟಿ ರಘುಮೂರ್ತಿ ರವರು ಹಿರಿಯೂರು ತಾಲೂಕಿನ ವಾಣಿವಿಲಾಸ ಸಾಗರವು 89 ವರ್ಷಗಳ ನಂತರ ಕೋಡಿ ಬಿದ್ದಿದ್ದು ಗಂಗಾ ಪೂಜೆ ನೆರವೇರಿಸಿದರು. ಚಿತ್ರದುರ್ಗ ಜಿಲ್ಲೆಯಾದ್ಯಂತ ಸುಮಾರು ನಾಲ್ಕು[more...]

ಗೋಗುದ್ದು ಗ್ರಾಮದವರು ಅದೃಷ್ಟವಂತರು: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಗೋಗುದ್ದು ಗ್ರಾಮದ ಸಮಸ್ಯೆಗಳಿಗೆ ಪರಿಹಾರ ********* ಚಿತ್ರದುರ್ಗ,(ಕರ್ನಾಟಕ ವಾರ್ತೆ)ಆಗಸ್ಟ್ 20: ಗೋಗುದ್ದು ಗ್ರಾಮದ ಜನರ ಸಮಸ್ಯೆ ಬಗೆಹರಿಸಿ, ಅಗತ್ಯ ಸೌಲಭ್ಯ ಕಲ್ಪಿಸಲು[more...]

ಸೂರಗೊಂಡನಹಳ್ಳಿ ಗ್ರಾಮದ ತಿಮ್ಮಕ್ಕ (85)ನಿಧನ

ತಿಮ್ಮಕ್ಕ (85)ನಿಧನ ಹಿರಿಯೂರು ತಾಲೂಕಿನ ಸೂರಗೂಂಡನಹಳ್ಳಿ ಗ್ರಾಮದ ತಿಮ್ಮಕ್ಕ (85) ಶುಕ್ರವಾರ ಗ್ರಾಮದ ಮನೆಯಲ್ಲಿ ನಿಧನರಾಗಿದ್ದಾರೆ. ಹಿರಿಯೂರು ತಾಲೂಕಿನ ಭೋವಿ ಸಮಾಜದ ಅಧ್ಯಕ್ಷರು ಹಾಗೂ ಮಾಜಿ‌ ನಗರಸಭೆ ಅಧ್ಯಕ್ಷರಾದ  ಚಂದ್ರಶೇಖರ ಅವರ ತಾಯಿ ತಿಮ್ಮಕ್ಕ[more...]

ಚುನಾವಣೆ ಬಳಿಕ ಏನು ಬೇಕಾದರು ಆಗಬಹುದು, ನಾವು ಶ್ರಮ ಹಾಕುತ್ತೇವೆ, ನೀವು ಶ್ರಮ ಹಾಕಿ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ

ಚಿತ್ರದುರ್ಗ:ಬಿಜೆಪಿ, ಕಾಂಗ್ರೆಸ್ ಪಕ್ಷಗಳಿಗೆ ಸಲಹೆ ನೀಡಿದ್ದೇನೆ, ಮನವಿ ಮಾಡಿದ್ದೇನೆ, ಕ್ಷುಲ್ಲಕ ವಿಚಾರ ದೂರವಟ್ಟು, ಸಮಸ್ಯೆಗಳ ಬಗ್ಗೆ ಚರ್ಚಿಸಿ ಎಂದು ಹಿರಿಯೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಹಿರಿಯೂರು ತಾಲೂಕಿನಲ್ಲಿ  ಒಕ್ಕಲಿಗರ ಸಮಾವೇಶದಲ್ಲಿ ಮಾತನಾಡಿ ಸರ್ವಜನಾಂಗದ[more...]

ಅನೇಕ ಮಹಾತ್ಮರ ಹೋರಾಟದಿಂದ ಸ್ವಾತಂತ್ರ್ಯವನ್ನು ಪಡೆದಿದ್ದೇವೆ : ಶಾಸಕಿ ಪೂರ್ಣಿಮಾ ಶ್ರೀನಿವಾಸ್

ಹಿರಿಯೂರು: ಆಗಸ್ಟ್ 15-ನಾವು ಅನೇಕ ಮಹಾತ್ಮರ ಹೋರಾಟದಿಂದ ಸ್ವಾತಂತ್ರವನ್ನು ಪಡೆದಿದ್ದೇವೆ ಅಲ್ಲದೆ ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ[more...]

ಮನೆಯ ಬೀಗ ಒಡೆದು 4.32 ಲಕ್ಷ ಹಣ ಮತ್ತು 280 ಗ್ರಾಂ ಚಿನ್ನಾಭರಣ ಕದ್ದು ಕಳ್ಳರು

ಚಿತ್ರದುರ್ಗ: ತಾಲೂಕಿನ  ಹಿರಿಯೂರು ನಗರದ ಮನೆಯಲ್ಲಿ ಕಳ್ಳರು ತಮ್ಮ  ಕೈಚಳಕ ತೋರಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ವೇಳೆ‌ ಮನೆಯ ಬಾಗಿಲು  ಬೀಗ ಒಡೆದು  4.32 ಲಕ್ಷ ನಗದು ಹಣ ಹಾಗೂ 280 ಗ್ರಾಂ ಚಿನ್ನಾಭರಣ[more...]

ವಾಣಿವಿಲಾಸ ಸಾಗರ ಭರ್ತಿ : ಪ್ರವಾಹದ ಮನ್ನೆಚ್ಚರಿಕೆ

ಚಿತ್ರದುರ್ಗ (ಕರ್ನಾಟಕ ವಾರ್ತೆ) ಆಗಸ್ಟ್ 10: ವಾಣಿವಿಲಾಸ ಸಾಗರ ಜಲಾನಯನ ಪ್ರದೇಶದಲ್ಲಿ ಬಾರಿ ಮಳೆಯಾಗುತ್ತಿರುವುದರಿಂದ ವಾಣಿವಿಲಾಸ ಸಾಗರ ಜಲಾಶಯಕ್ಕೆ ಹೆಚ್ಚಿನ ಒಳಹರಿವು ಬರುತ್ತಿದ್ದು, ಜಲಾಶಯ ಭರ್ತಿಯಾಗಿಲಿದೆ. ಯಾವುದೇ ಸಂದರ್ಭದಲ್ಲಾದರೂ ಹೆಚ್ಚುವರಿ ನೀರು ಜಲಾಶಯದಿಂದ ಕೋಡಿಯ[more...]