ಕಳ್ಳರ ಜಾಡು ಹಿಡಿದು ಮೂರು ಜನ ಗಂಧದ ಮರ ಕಳ್ಳರ ಬಂಧನ ಮಾಡುವಲ್ಲಿ ಅರಣ್ಯ ಇಲಾಖೆ ಯಶಸ್ವಿ

ಚಿತ್ರದುರ್ಗ: ಫೆಬ್ರವರಿ 17 ತಾರೀಖಿನಂದು    ಜೋಗಿಮಟ್ಟಿ ಫಾರೆಸ್ಟ್  ಬಳಿಯಲ್ಲಿ  ಗಂಧದ ಮರ ಕಳ್ಳತನ ಮಾಡುತ್ತಿದ್ದ 3 ಜನ ಕಳ್ಳರನ್ನು ಬಂಧಿಸುವಲ್ಲಿ ಅರಣ್ಯ ಇಲಾಖೆಯವರು ಯಶಸ್ವಿಯಾಗಿದ್ದಾರೆ. ರಾತ್ರಿ ಎಂಟು ಗಂಟೆ  ವೇಳೆಯಲ್ಲಿ ವಾಚರ್ಸ್ ಅನುಮಾನಸ್ಪದ[more...]

ಜೂಜಾಟ ಅಡ್ಡೆ ಮೇಲೆ ದಾಳಿ ಪಿಎಸ್ಐ ಮಹೇಶ್ ಲಕ್ಷ್ಮಣ ಹೊಸಪೇಟೆ ನೇತೃತ್ವದಲ್ಲಿ ದಾಳಿ ನಾಲ್ವರು ವಶ

*ಜೂಜಾಟ ಅಡ್ಡೆ ಮೇಲೆ ದಾಳಿ ಪಿಎಸ್ಐ ಮಹೇಶ್ ಲಕ್ಷ್ಮಣ ಹೊಸಪೇಟೆ* ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ:: ಹೋಬಳಿಯ ಎನ್ ಮಹದೇವಪುರ ಗ್ರಾಮದ ಹೊರವಲಯದಲ್ಲಿ ಅಂದರ್ ಬಾರ್ ಜೂಜಾಟ ಆಡುತ್ತಿದ್ದ ನಾಲ್ವರನ್ನು ಬಂಧಿಸಿ ₹ ಸಾವಿರದ ಒಂಬೈನೂರ[more...]

ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ‌ಚೀಟಿ‌ ಬರೆಯುತ್ತಿದ್ದ ಶಿವಕುಮಾರ್ ಬಂಧನ

ಚಳ್ಳಕೆರೆ-10 ತಾಲ್ಲೂಕಿನ‌ ಕುರುಡಿಹಳ್ಳಿ ಗ್ರಾಮದ ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ‌ಚೀಟಿ‌ ಬರೆಯುತ್ತ ಶಿವಕುಮಾರ್ ಎಂಬುವವರನ್ನು ಪೊಲೀಸ್ ರು ವಶಕ್ಕೆ ಪಡೆದು 950ರೂ ಹಣ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ರಕ್ಷಣಾಧಿಕಾರಿ, ಡಿವೈಎಸ್ಪಿ ಮಾರ್ಗದರ್ಶನದಲ್ಲಿ ಖಚಿತ[more...]

ಕತ್ತು ಕೊಯ್ದುಕೊಂಡು ಯುವಕ ಆತ್ಮಹತ್ಯೆ

ಬೆಂಗಳೂರು,ಡಿ.18-ಯುವಕನೊಬ್ಬ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ದೊಡ್ಡಬಿದರಕಲ್ಲುವಿನ ಸಿದ್ಧಾರ್ಥನಗರದ ತುಮಕೂರು ಮೂಲದ ಮೋಹನ್ (29) ಆತ್ಮಹತ್ಯೆ ಮಾಡಿಕೊಂಡವರು. ಜಾಲಹಳ್ಳಿ ಕ್ರಾಸ್ ಬಳಿ ಗಾರ್ಮೆಂಟ್ಸ್ ಔಟ್[more...]

ಕೊಟ್ಟ ಸಾಲ ವಾಪಸ್ ಕೇಳಿದ್ದಕ್ಕೆ ಮಚ್ಚಿನಿಂದ ಹೊಡೆದು ಬರ್ಬರ ಹತ್ಯೆ

ಚಿತ್ರದುರ್ಗ: ನಗರದ ‌ ಸರ್ಕಾರಿ ಬಾಲಕೀಯರ ಪದವಿ  ಪೂರ್ವ ಕಾಲೇಜು ಬಳಿ ಮಾರಕಾಸ್ತ್ರದಿಂದ ಹೊಡೆದು ಮಹ್ಮದ್ ಅಜರ್(28) ಎಂಬ ಯುವಕನನ್ನು ಹತ್ಯೆ ಮಾಡಲಾಗಿದೆ. ಚಿತ್ರದುರ್ಗದ ಹೊರಪೇಟೆ ಬಡಾವಣೆಯ ಮಹ್ಮದ್ ಅಜರ್ಮುಬಾರಕ್, ಬಾಬು, ಪ್ರದೀಪ್ ವಿರುದ್ಧ[more...]

ಕಳ್ಳತನದಲ್ಲಿ ಸಾಗಿಸುತ್ತಿದ್ದ ಅನ್ನಭಾಗ್ಯದ 20 ಟನ್ ಅಕ್ಕಿ ಲಾರಿ ವಶಕ್ಕೆ ಪಡೆದ ತಹಶೀಲ್ದಾರ್ ಎನ್.ರಘುಮೂರ್ತಿ.

ಚಳ್ಳಕೆರೆ:  ಬಡವರ ಅನ್ನಬಾಗ್ಯ ಅಕ್ಕಿಯನ್ನು ಬಳ್ಳಾರಿಯಿಂದ ಶಿವಮೊಗ್ಗಕ್ಕೆ ಸಾಗಿಸುತ್ತಿದ್ದ ಲಾರಿಯನ್ನು ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ತಳುಕು ಬಳಿಯಲ್ಲಿ ವಶಕ್ಕೆ ಪಡೆದಿದ್ದಾರೆ. [video width="640" height="352" mp4="https://news19kannada.com/wp-content/uploads/2021/11/VID-20211124-WA0048.mp4"][/video] ಚಳ್ಳಕೆರೆ ತಾಲೂಕಿನ ತಳುಕು ಹತ್ತಿರದಲ್ಲಿ ತಹಶೀಲ್ದಾರ್ ರಘುಮೂರ್ತಿ[more...]

ಕೀ ಪ್ಯಾಡ್ ಬಿಟ್ಟು ,ಲಕ್ಷಾಂತರ ರೂಪಾಯಿ ಸ್ಕ್ರಿನ್ ಟಚ್ ಮೊಬೈಲ್ ದೋಚಿದ ಖತರ್ನಾಕ್ ಕಳ್ಳರು.

ಚಿತ್ರದುರ್ಗ:   ನಗರದ ಲೋಕಾಯುಕ್ತ ಕಚೇರಿ ಬಳಿಯ ಮೊಬೈಲ್ ಅಂಗಡಿ. ಮೊಬೈಲ್ ಅಂಗಡಿ ಕಿಟಕಿ ಮುರಿದು ಬೆಲೆ ಬಾಳುವ ಮೊಬೈಲ್ ದೋಚಿದ ಕಳ್ಳರು. ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸ್ರ್ಕೀನ್ ಟಚ್ ಮೋಬೈಲ್ ದೋಚಿದ ಕಳ್ಳರು.[more...]

ಚಿತ್ರದುರ್ಗದ ಆರೋಗ್ಯ ಇಲಾಖೆ ಅಧಿಕಾರಿ ಎಸಿಬಿ ಬಲೆಗೆ

ಚಿತ್ರದುರ್ಗ: ಚಿತ್ರದುರ್ಗದಲ್ಲಿ ACB ಅಧಿಕಾರಿಗಳ ದಾಳಿ. ಪ್ರಭಾರ ಆಹಾರ ಸುರಕ್ಷಿತ ಅಂಕಿತ ಅಧಿಕಾರಿ ಜಿಲ್ಲಾ ಸರ್ಕಾರಿ  ಆಸ್ಪತ್ರೆಯ ಡಾ.ತುಳಸಿ ರಂಗನಾಥ್    ACB ಕೆಂಡಾಕ್ಕೆ ಬಿದ್ದಿದ್ದಾರೆ. ಬೇಕರಿ ಅನುಮತಿಗೆ ಎಂಟು ಸಾವಿರ ಹಣಕ್ಕೆ ಬೇಡಿಕೆ[more...]

ರಾತ್ರೋ ರಾತ್ರಿ 800 ಗಿಡದ ಅಡಿಕೆ ಕಳ್ಳತನ

* [video width="640" height="352" mp4="https://news19kannada.com/wp-content/uploads/2021/10/VID-20211024-WA0008.mp4"][/video]       ಹೊಸದುರ್ಗ ತಾಲ್ಲೂಕಿನ ನಾಗರಕಟ್ಟೆ ಗ್ರಾಮದಲ್ಲಿ ರಾತ್ರಿ ಅಡಿಕೆ ತೋಟಗಳಿಗೆ ನುಗ್ಗಿ ಅಡಿಕೆ ಮರಗಳಲ್ಲಿಯಿದ್ದ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಅಡಿಕೆಯನ್ನು ಕಳ್ಳರು ಕಿತ್ತು[more...]

ಟ್ರಾಕ್ಟರ್‌ನಲ್ಲಿ ಗದ್ದೆ ಉಳುಮೆ: ಟ್ರಾಕ್ಟರ್ ಪಲ್ಟಿಯಾಗಿ ನಿವೃತ್ತ ಎಇಇ ಸಾವು.

ಚಳ್ಳಕೆರೆ : ತಮ್ಮ ತೋಟದಲ್ಲಿ ಟ್ರಾಕ್ಟರ್ ಮೂಲಕ ಗದ್ದೆ ಉಳುಮೆ ಮಾಡುವಾಗ ಟ್ರಾಕ್ಟರ್ ಪಲ್ಟಿ ಹೊಡೆದು ಬೆಸ್ಕಾಂ ನಿವೃತ್ತ ಎಇಇ ರುದ್ರಪ್ರಸಾದ್ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಬುಡ್ನಹಟ್ಟಿ ಸಮೀಪವಿರುವ ಅವರ ತೋಟದಲ್ಲಿ ಬುಧವಾರ ನಡೆದಿದೆ.[more...]