SSLC ವೇಳಾಪಟ್ಟಿ ಪ್ರಕಟಗೊಳಿಸಿದ ಸಚಿವ ಸುರೇಶ್ ಕುಮಾರ್.

ಧಾರವಾಡ, ಮಾ.1: ಈ ವರ್ಷದ ಎಸೆಸೆಲ್ಸಿ ಪರೀಕ್ಷೆಗಳ ಅಂತಿಮ ವೇಳಾಪಟ್ಟಿ ಪ್ರಕಟವಾಗಿದ್ದು, ಪರೀಕ್ಷೆಗಳು ಜೂನ್ 21 ರಿಂದ ಜುಲೈ 5 ರವರೆಗೆ ನಡೆಯಲಿವೆ. ಈ ಮೊದಲು ತಾತ್ಕಾಲಿಕ ವೇಳಾಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದ್ದು, ಸಲಹೆ,[more...]

ಶಾಲಾ-ಕಾಲೇಜು ಓಪನ್ ಇಲ್ಲ: ಪ್ರಧಾನ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್

ಬೆಂಗಳೂರು : ಈ ಸೆಪ್ಟೆಂಬರ್ ಅಂತ್ಯದವರೆಗೂ ಶಾಲಾ-ಕಾಲೇಜುಗಳು ಆರಂಭವಿಲ್ಲ ಎಂದು  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಕೊರೊನಾ ಆತಂಕದ ನಡುವೆಯೂ ಸೆ. 21 ರಿಂದ ಶಾಲಾ-ಕಾಲೇಜುಗಳ ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಆದರೆ,[more...]

ಶಾಲೆಗಳು ಕೋವಿಡ್ ಹೆಸರಲ್ಲಿ ಹಣ ವಸೂಲಿ ಮಾಡಿದರೆ ಹುಷರ್: ಶಿಕ್ಷಣ ಸಚಿವ ಸುರೇಶ್ ಕುಮಾರ್

ಧಾರವಾಡ: ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಕೆಲವು ಖಾಸಗಿ ಶಾಲೆಗಳು ವಿದ್ಯಾರ್ಥಿಗಳಿಂದ ಕರೊನಾ ಹೆಸರಿನಲ್ಲಿ ಶುಲ್ಕವನ್ನು ಸಂಗ್ರಹಣೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಶಿಕ್ಷಣ ಸಚಿವ ಸುರೇಶಕುಮಾರ ಕಳವಳ ವ್ಯಕ್ತಪಡಿಸಿದರು. ಗುರುವಾರ ಧಾರವಾಡ ತಾಲೂಕಿನ[more...]

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ: ಸೆ.2 ರಂದು ಪೂರ್ವ ಸಿದ್ಧತಾ ಸಭೆ

ಚಿತ್ರದುರ್ಗ, ಸೆಪ್ಟೆಂಬರ್ 01: 2020ನೇ ಸೆಪ್ಟೆಂಬರ್ ಮಾಹೆಯಲ್ಲಿ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗಳನ್ನು ಸೆಪ್ಟೆಂಬರ್ 7 ರಿಂದ 19ರ ವರೆಗೆ ನಡೆಸಲು ಸೂಚನೆಗಳನ್ನು ನೀಡಿದ್ದು, ಪರೀಕ್ಷೆಗಳನ್ನು ಚಿತ್ರದುರ್ಗ ಜಿಲ್ಲೆಯಲ್ಲಿ ಸಮಪರ್ಕವಾಗಿ ನಡೆಸುವ ಸಂಬಂಧ ಪರೀಕ್ಷಾ ಪೂರ್ವ[more...]

ಇಂಗಳದಾಳ್ ತಳವಾರ ಸಂಚಲಪ್ಪ ನಾಯಕರ ಶಾಲೆಗೆ 100% ಫಲಿತಾಂಶ:ಎಚ್.ಎಸ್.ಟಿ.ಸ್ವಾಮಿ

ಚಿತ್ರದುರ್ಗ ತಾಲ್ಲೂಕಿನ ಇಂಗಳದಾಳ್ ಗ್ರಾಮದ ತಳವಾರ ಸಂಚಲಪ್ಪ ನಾಯಕರ ಪ್ರೌಢಶಾಲೆಗೆ 2019-2020 ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.100 ರಷ್ಟು ಫಲಿತಾಂಶ ಬಂದಿದೆ. ಎಂದು ಶಾಲೆಯ ಮುಖ್ಯೋಪಾಧ್ಯಾಯ ಎಚ್.ಎಸ್.ಟಿ.ಸ್ವಾಮಿ ಹರ್ಷ ವ್ಯಕ್ತಪಡಿಸಿದ್ದಾರೆ. ಪರೀಕ್ಷೆಗೆ[more...]

ಬಡ ರೈತನ ಮಗಳ ಸಾಧನೆ

ಚಿತ್ರದುರ್ಗ, ಆ.12: ಚಿತ್ರದುರ್ಗ ವ್ಯಾಪ್ತಿಯ ಮೆದೇಹಳ್ಳಿ ಗ್ರಾಮದ ಕೂಲಿ ಹಾಗೂ ಕುಟುಂಬ ನಿರ್ವಹಣೆಗಾಗಿ ಇರುವ ಒಂದು ಎಕರೆ ಜಮೀನಿನಲ್ಲಿ ಜೀವನ ಸಾಗಿಸುವ ಮಲ್ಲಿಕಾರ್ಜುನ ಹಾಗೂ ನಿರ್ಮಲ ದಂಪತಿಯ ಪುತ್ರಿ ಎಂ.ಸುಚಿತ್ರ ಎಂಬ ವಿದ್ಯಾರ್ಥಿನಿ ಗಾರ್ಡಿಯನ್ ಎಂಜಲ್[more...]

ಡಿ.ಎಸ್.ಹಳ್ಳಿ ಜ್ಞಾನ ಪೂರ್ಣ ಶಾಲೆಗೆ 100% ಫಲಿತಾಂಶ: ವೆಂಕಟೇಶ್ ರೆಡ್ಡಿ

ಚಿತ್ರದುರ್ಗ: ತಾಲೂಕಿ ದೊಡ್ಡಸಿದ್ದವ್ವನಹಳ್ಳಿ ಜ್ಞಾನ ಪೂರ್ಣ ಶಾಲೆಗೆ ಶೇಕಡಾ100% ಫಲಿತಾಂಶ ಬಂದಿದ್ದು ಶಾಲೆಯ ಮುಖ್ಯಸ್ಥರಾದ ವೆಂಕಟೇಶ್ ರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ಹೆಸರಾಂತ ಶಾಲೆಯಾಗಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡುತ್ತಿದ್ದು SSLC ಯಲ್ಲಿ[more...]

SSLC ಫಲಿತಾಂಶ ಪ್ರಕಟ ಕೋಟೆ ನಾಡಿಗೆ ಯಾವ ಸ್ಥಾನ ಗೊತ್ತ. ರಾಜ್ಯದ ಟಾಪ್ 5 ಜಿಲ್ಲೆಗಳು.

ಬೆಂಗಳೂರು: ರಾಜ್ಯದ ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು ಮೊದಲನೇ ಸ್ಥಾನ ಚಿಕ್ಕಬಳ್ಳಾಪುರ ಜಿಲ್ಲೆ , ಬೆಂಗಳೂರು ಗ್ರಾಮಾಂತರ 2ನೇ ಸ್ಥಾನ, ಪಡೆದುಕೊಂಡಿದ್ದು 3 ನೇ ಸ್ಥಾನ ಮಧುಗಿರಿ , 4ನೇ ಸ್ಥಾನ ಮಂಡ್ಯ 5ನೇ[more...]

SSLC ರಾಜ್ಯದ ಆರು ಟಾಪ್ ವಿದ್ಯಾರ್ಥಿಗಳು

ಬೆಂಗಳೂರು: ಸರ್ಕಾರಿ ಮಾರಿಕಾಂಬ ಕಾಲೇಜು ಸಿರಸಿ ಉತ್ತರ ಕನ್ನಡ ಜಿಲ್ಲೆಯ ಸನ್ನಿಧಿ ಮಹಾಬಲೇಶ್ವರ ಹೆಗ್ಡೆ, ಸುಳ್ಯ ಕುಮಾರಸ್ವಾಮಿ ಸ್ಕೂಲ್ ಅನುಷ್ ಎ.ಎಲ್, ಸೇಂಟ್ ಜೋಸೆಫ್ ಕಾನ್ವೆಂಟ್ ಚಿಕ್ಕಮಗಳೂರು ಐ.ಪಿ, ತನ್ಮಯಿ, ಬೆಂಗಳೂರಿನ ನಿಖಿಲೇಶ್, ಮಂಡ್ಯದ[more...]

ಶಿರಸಿ ಸನ್ನಿಧಿ ಮಹಾಬಲೇಶ್ವರ ಹೆಗಡೆ ರಾಜ್ಯಕ್ಕೆ ಟಾಪರ್

ಹತ್ತನೇ ತರಗತಿ ಫಲಿತಾಂಶ ಪ್ರಕಟವಾಗಿದ್ದು ಶಿರಸಿಯ ಸರ್ಕಾರಿ ಮಾರಿಕಾಂಬ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು ರಾಜ್ಯಕ್ಕೆ ಪ್ರಥಮ ಬರುವ ಮೂಲಕ ರಾಜ್ಯದಲ್ಲಿ ಮತ್ತೊಮ್ಮೆ ವಿದ್ಯಾರ್ಥಿನಿಯ ಮೇಲುಗೈ.