ಅಹೋಬಲ ಟಿವಿಎಸ್ ನಲ್ಲಿ ಒಂದು ರುಪಾಯಿ ಕಟ್ಟಿ ಹೊಸ ವರ್ಷಕ್ಕೆ ಬೈಕ್ ಖರೀದಿಸಿ

 

 

 

 

ಚಿತ್ರದುರ್ಗ: ಒಂದು ರೂಪಾಯಿ ಕೊಟ್ಟು  ಬೈಕ್ ತೆಗೆದುಕೊಳ್ಳಬಹುದು. ಒಂದು ರೂಪಾಯಿಗೆ ಬೈಕ್  ಕೊಡತ್ತಾರೆ ಎಂಬ  ಅನುಮಾನವೇ ಬೇಡ ದಾಖಲೆ ಜೊತೆ ಬನ್ನಿ.

 

 

ಹೌದು ಅದು ಹೇಗೆ ಎಂದು ಆಶ್ವರ್ಯ ಪಡುವ ಅವಶ್ಯಕತೆ ಇಲ್ಲ. ಚಿತ್ರದುರ್ಗ ನಗರದ ಹಳೆ ಶಂಕರ್ ಟ್ಯಾಕೀಸ್ ಸ್ಥಳದಲ್ಲಿ  ಟಿವಿಎಸ್  ಕಂಪನಿಯ ಕಾರ್ನಿವಾಲ್ ಮೆಘಾ ಎಕ್ಸ್‌ಚೇಂಜ್ ಮತ್ತು ಸಾಲ ಮೇಳವನ್ನು ಆಯೋಜಿಸಿದೆ. ನೀವು ಒಂದು ರೂಪಾಯಿ ಕೊಟ್ಟ ಬೈಕ್ ತೆಗೆದುಕೊಂಡ ಹೋಗಲು ಬರುವಾಗ ಮರೆಯದೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ನ ಎಟಿಎಂ ಒದಗಿಸಿದರೆ   ನಿಮಗೆ ಇಷ್ಟವಾದ  ಸ್ಕೂಟಿ, ಬೈಕ್ ಗಳು ಹೊಸ ವರ್ಷಕ್ಕೆ ನಿಮ್ಮ ಮನೆಗೆ ತೆಗೆದುಕೊಂಡು ಹೋಗಬಹುದು. ಮತ್ತು  ಫೈನೆನ್ಸ್  ನಲ್ಲಿ ಸಹ ಯಾವುದೇ ಬಡ್ಡಿ ಇಲ್ಲದೆ ಸಾಲ ಸೌಲಭ್ಯ ನೀಡುತ್ತಿದ್ದು ಗ್ರಾಹಕರು ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಮಾಲೀಕ  ಅರುಣ್ ತಿಳಿಸಿದ್ದಾರೆ.  ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ :70225 67539

[t4b-ticker]

You May Also Like

More From Author

+ There are no comments

Add yours