ಕೇಂದ್ರ ಬಜೆಟ್ ನಲ್ಲಿ ಯಾವ ಬೆಲೆ ಏರಿಕೆ ಇಳಿಕೆ ?

 

 

 

 

ನವದೆಹಲಿ, ಫೆಬ್ರುವರಿ 01: 2021ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಮಂಡನೆ ಮಾಡಿದ್ದಾರೆ. ಹಲವು ಕ್ಷೇತ್ರಗಳಿಗೆ ಅನುದಾನಗಳನ್ನು ಘೋಷಿಸಿದ್ದಾರೆ. ಎಲ್ಲಾ ವಲಯಗಳ ಬೆಳವಣಿಗೆಗೆ ಹಣ ಮೀಸಲಿರಿಸಿದ್ದು, ಅಭಿವೃದ್ಧಿ ಯೋಜನೆಗಳನ್ನು ಉತ್ತೇಜಿಸಲಾಗಿದೆ.

ಆದರೆ ಈ ಬಾರಿಯ ಕೇಂದ್ರ ಬಜೆಟ್ ನಲ್ಲಿ ಸಾಮಾನ್ಯ ಜನರಿಗೆ ಏನು ಕೊಡುಗೆ ನೀಡಿದ್ದಾರೆ? ದಿನನಿತ್ಯದ ಬಳಕೆಯ ವಸ್ತುಗಳಲ್ಲಿ ಯಾವುದರ ಬೆಲೆ ಏರಿಕೆಯಾಗಲಿದೆ, ಯಾವ ವಸ್ತುವಿನ ಬೆಲೆ ಇಳಿಕೆಯಾಗಿದೆ? ಇಲ್ಲಿದೆ ಅದರ ವಿವರ…

Budget 2021-22: What gets costlier and what gets cheaper?

 

 

ಏರಿಕೆ ಯಾವುದು?

ವಿದ್ಯುತ್ ಸಾಮಗ್ರಿಗಳು, ಮೊಬೈಲ್, ಚಾರ್ಜರ್

ಇಳಿಕೆ ಯಾವುದು?

ಕಬ್ಬಿಣ, ಸ್ಟೀಲ್, ನೈಲಾನ್ ಬಟ್ಟೆಗಳು, ತಾಮ್ರದ ಸಾಮಗ್ರಿಗಳು, ವಿಮೆಗಳು, ವಿದ್ಯುತ್, ಶೂ ಬೆಲೆ ಇಳಿಕೆಯಾಗಲಿದೆ ಎಂದು ತಿಳಿದುಬಂದಿದೆ.

[t4b-ticker]

You May Also Like

More From Author

+ There are no comments

Add yours