ಉದ್ಯೋಗ ವಾರ್ತೆ: ಸೆಂಟ್ರಲ್ ಸಿಲ್ಕ್ ಬೋರ್ಡ್(Central Silk Board) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 142 ಅಪ್ಪರ್ ಡಿವಿಶನ್ ಕ್ಲರ್ಕ್, ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ ಹುದ್ದೆಗಳು ಖಾಲಿ ಇವೆ.
ಆಸಕ್ತರು ಜನವರಿ 16, 2023ರೊಳಗೆ ಅರ್ಜಿ ಹಾಕಿ. ಆನ್ಲೈನ್(Online) ಮೂಲಕ ಅರ್ಜಿ ಹಾಕಬೇಕು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.
ಸಂಸ್ಥೆ | ಸೆಂಟ್ರಲ್ ಸಿಲ್ಕ್ ಬೋರ್ಡ್ |
ಹುದ್ದೆ | ಅಪ್ಪರ್ ಡಿವಿಶನ್ ಕ್ಲರ್ಕ್, ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ |
ಒಟ್ಟು ಹುದ್ದೆ | 142 |
ವೇತನ | ತಿಂಗಳಿಗೆ ₹ 19,900-1,77,500 |
ಉದ್ಯೋಗದ ಸ್ಥಳ | ಭಾರತ |
ಹುದ್ದೆಯ ಮಾಹಿತಿ:
ಅಸಿಸ್ಟೆಂಟ್ ಡೈರೆಕ್ಟರ್ (ಅಡ್ಮಿನಿಸ್ಟ್ರೇಶನ್ & ಅಕೌಂಟ್ಸ್)- 4
ಕಂಪ್ಯೂಟರ್ ಪ್ರೋಗ್ರಾಮರ್- 1
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಅಡ್ಮಿನಿಸ್ಟ್ರೇಶನ್)- 25
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಟೆಕ್ನಿಕಲ್)- 5
ಸ್ಟೆನೋಗ್ರಾಫರ್(ಗ್ರೇಡ್-1)- 4
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-2
ಜೂನಿಯರ್ ಎಂಜಿನಿಯರ್- 5
ಜೂನಿಯರ್ ಟ್ರಾನ್ಸ್ಲೇಟರ್ (ಹಿಂದಿ)- 4
ಅಪ್ಪರ್ ಡಿವಿಶನ್ ಕ್ಲರ್ಕ್- 85
ಸ್ಟೆನೋಗ್ರಾಫರ್ (ಗ್ರೇಡ್-2)- 4
ಫೀಲ್ಡ್ ಅಸಿಸ್ಟೆಂಟ್- 1
ಕುಕ್- 2
ವಿದ್ಯಾರ್ಹತೆ:
ಅಸಿಸ್ಟೆಂಟ್ ಡೈರೆಕ್ಟರ್ (ಅಡ್ಮಿನಿಸ್ಟ್ರೇಶನ್ & ಅಕೌಂಟ್ಸ್)- ಸಿಎ, ಕಾಸ್ಟ್ ಅಕೌಂಟೆಂಟ್, ಕಂಪನಿ ಸೆಕ್ರೆಟರಿ, ಎಂಬಿಎ, ಸ್ನಾತಕೋತ್ತರ ಪದವಿ,
ಕಂಪ್ಯೂಟರ್ ಪ್ರೋಗ್ರಾಮರ್- ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ, ಗಣಿತ, ಸಂಖ್ಯಾಶಾಸ್ತ್ರ, ವಾಣಿಜ್ಯ, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಎಂಸ್ಸಿ,
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಅಡ್ಮಿನಿಸ್ಟ್ರೇಶನ್)- ಪದವಿ
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಟೆಕ್ನಿಕಲ್)- ಪದವಿ
ಸ್ಟೆನೋಗ್ರಾಫರ್(ಗ್ರೇಡ್-1)- ಪದವಿ
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-ಲೈಬ್ರರಿ ಸೈನ್ಸ್/ ಲೈಬ್ರರಿ & ಇನ್ಫರ್ಮೇಶನ್ ಸೈನ್ಸ್ನಲ್ಲಿ ಪದವಿ
ಜೂನಿಯರ್ ಎಂಜಿನಿಯರ್- ಡಿಪ್ಲೋಮಾ
ಜೂನಿಯರ್ ಟ್ರಾನ್ಸ್ಲೇಟರ್ (ಹಿಂದಿ)- ಡಿಪ್ಲೋಮಾ, ಸ್ನಾತಕೋತ್ತರ ಪದವಿ
ಅಪ್ಪರ್ ಡಿವಿಶನ್ ಕ್ಲರ್ಕ್- ಪದವಿ
ಸ್ಟೆನೋಗ್ರಾಫರ್ (ಗ್ರೇಡ್-2)- ಪದವಿ
ಫೀಲ್ಡ್ ಅಸಿಸ್ಟೆಂಟ್- 10ನೇ ತರಗತಿ, ಡಿಪ್ಲೋಮಾ
ಕುಕ್- ಡಿಪ್ಲೋಮಾ
ವಯೋಮಿತಿ:
ಅಸಿಸ್ಟೆಂಟ್ ಡೈರೆಕ್ಟರ್ (ಅಡ್ಮಿನಿಸ್ಟ್ರೇಶನ್ & ಅಕೌಂಟ್ಸ್)- 35 ವರ್ಷ
ಕಂಪ್ಯೂಟರ್ ಪ್ರೋಗ್ರಾಮರ್- 30 ವರ್ಷದೊಳಗೆ
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಅಡ್ಮಿನಿಸ್ಟ್ರೇಶನ್)- 30 ವರ್ಷ
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಟೆಕ್ನಿಕಲ್)- 3 ವರ್ಷದೊಳಗೆ
ಸ್ಟೆನೋಗ್ರಾಫರ್(ಗ್ರೇಡ್-1)- 18-25 ವರ್ಷ
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-ಗರಿಷ್ಠ 30 ವರ್ಷ
ಜೂನಿಯರ್ ಎಂಜಿನಿಯರ್- ಗರಿಷ್ಠ 30 ವರ್ಷ
ಜೂನಿಯರ್ ಟ್ರಾನ್ಸ್ಲೇಟರ್ (ಹಿಂದಿ)- ಗರಿಷ್ಠ 30 ವರ್ಷ
ಅಪ್ಪರ್ ಡಿವಿಶನ್ ಕ್ಲರ್ಕ್- 18- 25 ವರ್ಷ
ಸ್ಟೆನೋಗ್ರಾಫರ್ (ಗ್ರೇಡ್-2)- 18- 25 ವರ್ಷ
ಫೀಲ್ಡ್ ಅಸಿಸ್ಟೆಂಟ್- 25 ವರ್ಷದೊಳಗೆ
ಕುಕ್- 18-25 ವರ್ಷ
ವಯೋಮಿತಿ ಸಡಿಲಿಕೆ:
ಒಬಿಸಿ ಅಭ್ಯರ್ಥಿಗಳು-3 ವರ್ಷ
SC/ST ಅಭ್ಯರ್ಥಿಗಳು- 5 ವರ್ಷ
PWD(UR) ಅಭ್ಯರ್ಥಿಗಳು- 10 ವರ್ಷ
PWD(OBC) ಅಭ್ಯರ್ಥಿಗಳು- 13 ವರ್ಷ
PWD(SC/ST) ಅಭ್ಯರ್ಥಿಗಳು- 15 ವರ್ಷ
ವೇತನ:
ಅಸಿಸ್ಟೆಂಟ್ ಡೈರೆಕ್ಟರ್ (ಅಡ್ಮಿನಿಸ್ಟ್ರೇಶನ್ & ಅಕೌಂಟ್ಸ್)- ಮಾಸಿಕ ₹56,100-1,77,500
ಕಂಪ್ಯೂಟರ್ ಪ್ರೋಗ್ರಾಮರ್- ಮಾಸಿಕ ₹44,900-1,42,400
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಅಡ್ಮಿನಿಸ್ಟ್ರೇಶನ್)- ಮಾಸಿಕ ₹ 35,400-1,12,400
ಅಸಿಸ್ಟೆಂಟ್ ಸೂಪರಿಂಟೆಂಡೆಂಟ್ (ಟೆಕ್ನಿಕಲ್)- ಮಾಸಿಕ ₹ 35,400-1,12,400
ಸ್ಟೆನೋಗ್ರಾಫರ್(ಗ್ರೇಡ್-1)- ಮಾಸಿಕ ₹ 35,400-1,12,400
ಲೈಬ್ರರಿ & ಇನ್ಫರ್ಮೇಶನ್ ಅಸಿಸ್ಟೆಂಟ್-ಮಾಸಿಕ ₹ 35,400-1,12,400
ಜೂನಿಯರ್ ಎಂಜಿನಿಯರ್- ಮಾಸಿಕ ₹ 35,400-1,12,400
ಜೂನಿಯರ್ ಟ್ರಾನ್ಸ್ಲೇಟರ್ (ಹಿಂದಿ)- ಮಾಸಿಕ ₹ 35,400-1,12,400
ಅಪ್ಪರ್ ಡಿವಿಶನ್ ಕ್ಲರ್ಕ್- ಮಾಸಿಕ ₹ 25,500-81,100
ಸ್ಟೆನೋಗ್ರಾಫರ್ (ಗ್ರೇಡ್-2)- ಮಾಸಿಕ ₹ 25,500-81,100
ಫೀಲ್ಡ್ ಅಸಿಸ್ಟೆಂಟ್- ಮಾಸಿಕ ₹ 21,700-69,100
ಕುಕ್- ಮಾಸಿಕ ₹19,900-63,200
ಅರ್ಜಿ ಶುಲ್ಕ:
ಮಹಿಳಾ/ SC/ST/PWD/ESM ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
UR/OBC/EWS/ESM ಅಭ್ಯರ್ಥಿಗಳು
ಗ್ರೂಪ್-ಎ ಹುದ್ದೆಗಳಿಗೆ- 1000 ರೂ.
ಗ್ರೂಪ್-ಬಿ, ಗ್ರೂಪ್ ಸಿ ಹುದ್ದೆಗಳಿಗೆ- 750 ರೂ.
ಪಾವತಿಸುವ ಬಗೆ-ಆನ್ಲೈನ್
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸ್ಕಿಲ್ ಟೆಸ್ಟ್
ಪ್ರೊಫೆಸಿಯೆನ್ಸಿ ಟೆಸ್ಟ್
ಸಂದರ್ಶನ
ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 24/12/2022
ಅರ್ಜಿ ಸಲ್ಲಿಸಲು ಕೊನೆಯ ದಿನ: 16/01/2023
+ There are no comments
Add yours