ಕೈ ಇಲ್ಲದೇ ಕಾಲಲ್ಲಿ ಎರಡು ಪತ್ರ ಬರೆದ ಶಿಕ್ಷಕಿ, ಫೋಟೋ ಕ್ಲಿಕಿಸಿದ ರಾಹುಲ್

 

 

 

 

ಚಳ್ಳಕೆರೆ: (challakere)  ಎರಡೂ ಕೈಗಳಿಲ್ಲದೇ ಕಾಲಿನಲ್ಲಿಯೇ ಬರವಣಿಗೆ ಮಾಡುವ ಕೂಡ್ಲಿಗಿ ತಾಲೂಕಿನ ತಾಲೂಕಿನ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕಿ ಲಕ್ಷ್ಮಿದೇವಿ ಅವರನ್ನು ಕಂಡು ರಾಹುಲ್ ಗಾಂಧಿ ಭಾವುಕರಾದರು. ಶಿಕ್ಷಕಿ ಕಾಲಿನಲ್ಲಿ ಬರೆಯುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದರು.(A teacher who wrote two letters on her feet without hands )

ಕ್ಲಿಕ್ ಮಾಡಿ:ಹೊಳಲ್ಕೆರೆ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿಗೆ ರಾಹುಲ್ ಆಶೀರ್ವಾದ

 

 

ಕೈಗಳಿಲ್ಲದ ಮಹಿಳೆ ಹೇಗೆ ಜೀವನ ನಡೆಸುತ್ತಿರಬಹುದು ಎಂಬ ಕೂತುಹಲವಿತ್ತು. ಅವರನ್ನೇ ಪ್ರಶ್ನಿಸಿ ಸಂಶಯಗಳನ್ನು (Rahul Gandhi) ಪರಿಹರಿಸಿಕೊಂಡೆ, ಕಾಲಿನಲ್ಲಿ  ಸ್ಪರ್ಧಾತ್ಮಕ ಪರೀಕ್ಷೆ ಬರೆದು ಶಿಕ್ಷಕಿಯಾಗಿರುವುದನ್ನು  ಕೇಳಿ ಆಶ್ವರ್ಯಚಕ್ಕಿತರಾದರು. (Rahul Gandhi)

(A teacher who wrote two letters on her feet without hands)

ಭಾರತ್ ಜೋಡೋ ಯಾತ್ರೆಯಲ್ಲಿ ಜೇಬು ಕತ್ತರಿಸಿ ಹಣ ಎಗರಿಸಿದ ಕಳ್ಳರು

[t4b-ticker]

You May Also Like

More From Author

+ There are no comments

Add yours