ಅಳಿಯನಿಗೆ ಮದುವೆ ಆದ ಹೊಸತರದಲ್ಲಿ ವಿಶೇಷವಾಗಿ ಉಪಚರಿಸುವುದು ವಾಡಿಕೆ. ಅದರಲ್ಲೂ ಮೊದಲ ವರ್ಷದಲ್ಲಿ ನಡೆಯುವ ಹಬ್ಬಗಳ ವೇಳೆ ವಿಶೇಷ ಅಡುಗೆ ಮಾಡಿ ಅಳಿಯನನ್ನು ಖುಷಿಪಡಿಸಲು ಅತ್ತೆ-ಮಾವ ಸಾಕಷ್ಟು ಪ್ರಯಾಸ ಪಡುತ್ತಾರೆ. ಆದರೆ ಇಲ್ಲೊಬ್ಬ ದಂಪತಿ ಅಳಿಯನಿಗೆ ನೋಡಿಯೇ ಹೊಟ್ಟೆ-ಕಣ್ಣು ತುಂಬಿಕೊಳ್ಳಬೇಕು ಅಷ್ಟು ಬಗೆಯ ಖಾದ್ಯ ಮಾಡಿದ್ದಾರೆ.
[t4b-ticker]
+ There are no comments
Add yours