ಅಕ್ರಮವಾಗಿ ಸಾಗಿಸುತ್ತಿದ್ದ 10ಕ್ಕೂ ಹೆಚ್ಚು ಜಾನುವಾರುಗಳ ರಕ್ಷಣೆ

 

 

 

 

ಚಿತ್ರದುರ್ಗದಿಂದ ಆಂಧ್ರ ಮೂಲಕ್ಕೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 10 ಎಮ್ಮೆಗಳನ್ನು ಚಳ್ಳಕೆರೆ ಪೊಲೀಸ್ ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

 

 

ನಗರದ ಸಾಲುಮರದ ತಿಮ್ಮಕ್ಕ ಉದ್ಯಾನವನದ ಬಳಿ ಮರಿಸ್ವಾಮಿ ಹಾಗೂ ಸ್ನೇಹಿತರು ವಾಹನದ ವಿಚಾರಣೆ ನಡೆಸಿದಾಗ ದಾಖಲೆ ಇಲ್ಲದೆ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಎಮ್ಮೆ ಹಾಗೂ ಹಸುಗಳನ್ನು ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ. ಕೂಡಲೇ ಪೊಲೀಸ್ ರಿಗೆ ದೂರು ನೀಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ರು ವಾಹನಗಳನ್ನು ವಶಕ್ಕೆ ಪಡೆದು.
ಟಾಟಾ ಲೈಲಾಂಡ್ ವಾಹನದಲ್ಲಿ 5 ಎಮ್ಮೆ, ಆಂಧ್ರಪ್ರದೇಶ ಬುಲೇರೋ ಗೂಡ್ಸ್ ವಾಹನದಲ್ಲಿ 4 ಎಮ್ಮೆಗಳು 1 ಕೋಣವನ್ನು ವಶ ಪಡೆದು ಪ್ರಕರಣ ದಾಖಲಿಸಲಾಗಿದೆ

[t4b-ticker]

You May Also Like

More From Author

+ There are no comments

Add yours