ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ 67 ಜನರ ಪಟ್ಟಿ ರಿಲೀಸ್

 

 

 

 

ರಾಜ್ಯ ಸುದ್ದಿ: ಕನ್ನ ಡ ರಾಜ್ಯೋತ್ಸವಕ್ಕೆ ರಾಜ್ಯ ಸರ್ಕಾರದಿಂದ 67 ಜನರ ಪಟ್ಟಿ ಬಿಡುಗಡೆ ಮಾಡಿದ್ದು ಯಾವ ಕ್ಷೇತ್ರದಲ್ಲಿ ಯಾರನ್ನು ಆಯ್ಕೆ ಮಾಡಿದೆ ಎಂದು ಈ‌ ಕೆಳಗಿನಂತಿದೆ. 

 

ಚಲನಚಿತ್ರ ಕ್ಷೇತ್ರ-ದತ್ತಣ್ಣ, ಅವಿನಾಶ್‌* ಕಿರುತೆರೆ-ಸಿಹಿಕಹಿ ಚಂದ್ರು

  • ಸಂಕೀರ್ಣ ಕ್ಷೇತ್ರ-ಸುಬ್ಬರಾಮ ಶೆಟ್ಟಿ, ಆರ್‌ವಿ ಸಂಸ್ಥೆಗಳು, ವಿದ್ವಾನ್‌ ಗೋಪಾಲಕೃಷ್ಣ ಶರ್ಮಾ, ಸೋಲಿಗರ ಮಾದಮ್ಮ* ಸೈನಿಕ ಕ್ಷೇತ್ರ-ಸುಬೇದಾರ್‌ ಬಿ.ಕೆ.ಕುಮಾರಸ್ವಾಮಿ* ಪತ್ರಿಕೋದ್ಯಮ-ಹೆಚ್‌.ಆರ್‌.ಶ್ರೀಶಾ, ಜಿ.ಎಂ.ಶಿರಹಟ್ಟಿ

    ವಿಜ್ಞಾನ ಮತ್ತು ತಂತ್ರಜ್ಞಾನ-ಕೆ.ಶಿವನ್‌, ಡಿ.ಆರ್‌.ಬಳೂರಗಿ

    ಕೃಷಿ-ಗಣೇಶ್ ತಿಮ್ಮಯ್ಯ, ಚಂದ್ರಶೇಖರ್ ನಾರಾಯಣಪುರ

    ಪರಿಸರ-ಸಾಲುಮರದ ನಿಂಗಣ್ಣ

    ಪೌರಕಾರ್ಮಿಕ ಕ್ಷೇತ್ರ-ಮಲ್ಲಮ್ಮ ಹೂವಿನಹಡಗಲಿ

     

     

    ಆಡಳಿತ-ಎಲ್‌.ಹೆಚ್‌.ಮಂಜುನಾಥ್‌, ಮದನ್ ಗೋಪಾಲ್‌

    ಹೊರನಾಡು-ದೇವಿದಾಸ ಶೆಟ್ಟಿ, ಅರವಿಂದ್ ಪಾಟೀಲ್‌, ಕೃಷ್ಣಮೂರ್ತಿ ಮಾಂಜಾ

    ಹೊರದೇಶ-ಗಲ್ಫ್‌ ದೇಶದ ರಾಜ್‌ಕುಮಾರ್‌

    ವೈದ್ಯಕೀಯ-ಡಾ.ಹೆಚ್‌.ಎಸ್‌.ಮೋಹನ್‌, ಡಾ.ಬಸವಂತಪ್ಪ

    * ರಂಗಭೂಮಿ-ತಿಪ್ಪಣ್ಣ ಹೆಳವರ್‌, ಲಲಿತಾಬಾಯಿ ಚನ್ನದಾಸರ್‌, ಗುರುನಾಥ್ ಹೂಗಾರ್‌, ಪ್ರಭಾಕರ್ ಜೋಶಿ, ಶ್ರೀಶೈಲ ಹುದ್ದಾರ್‌

    * ಸಂಗೀತ-ನಾರಾಯಣ.ಎಂ, ಅನಂತಚಾರ್ಯ ಬಾಳಾಚಾರ್ಯ, ಅಂಜಿನಪ್ಪ ಸತ್ಪಾಡಿ, ಅನಂತ ಕುಲಕರ್ಣಿ

    ಜಾನಪದ-ಸಹಮದೇವಪ್ಪ ಈರಪ್ಪ ನಡಿಗೇರ್‌, ಗುಡ್ಡ ಪಾಣಾರ, ಕಮಲಮ್ಮ ಸೂಲಗಿತ್ತಿ, ಸಾವಿತ್ರಿ ಪೂಜಾರ್‌, ರಾಚಯ್ಯ ಸಾಲಿಮಠ, ಮಹೇಶ್ವರ್ ಗೌಡಗೆ ಜಾನಪದ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ

ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪ್ರಶಸ್ತಿ ಆಯ್ಕೆ ಕುರಿತಂತೆ ಅಂತಿಮ ಸಭೆ ನಡೆದಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯ್ಕೆ ಸಲಹಾ ಸಮಿತಿ ನಾನಾ ಕ್ಷೇತ್ರಗಳ ಗಣ್ಯರನ್ನು 1:2 ಅನುಪಾತದಲ್ಲಿ 134 ಜನರ ಪಟ್ಟಿ ಸಿದ್ಧಪಡಿಸಿ ,ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿತ್ತು.

2022ನೇ ಸಾಲಿನ ಕನ್ನಡ ರಾಜೋತ್ಸವ ಪ್ರಶಸ್ತಿಗೆ ಅರ್ಹ ಮಹನೀಯರನ್ನುಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯ್ಕೆ ಸಲಹಾ ಸಮಿತಿಯನ್ನು ರಚಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ರಾಜೋತ್ಸವ ಪ್ರಶಸ್ತಿಗೆ ನಾನಾ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಲಾಗಿತ್ತು.

[t4b-ticker]

You May Also Like

More From Author

+ There are no comments

Add yours