ಬ್ರಿಟನ್​ನ ಪ್ರಧಾನಿಯಾಗಿ ಸುಧಾಮೂರ್ತಿ ಅಳಿಯ‌ ಆಯ್ಕೆ

 

 

 

 

ಬೆಂಗಳೂರು: ಸುಧಾಮುರ್ತಿ ಅವರ ನಿವಾಸದಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಇತ್ತು. ಸಂಜೆ ಹೊತ್ತಿಗೆ ಆ ಸಂಭ್ರಮ ಡಬಲ್ ಆಗಿದೆ. ಅಳಿಯ ಬ್ರಿಟನ್​ನ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.

 

 

ಇದು ಭಾರರತೀಯರು ಖುಷಿಪಡುವಂತ ವಿಚಾರ. ಯಾಕಂದ್ರೆ, 1980ರ, ಮೇ 12ರಂದು ಬ್ರಿಟನ್​ನಲ್ಲಿ ರಿಷಿ ಸುನಕ್ ಜನಿಸಿದ್ರು. ಯಶ್ವೀರ್-ಉಷಾ ದಂಪತಿ ಪುತ್ರನಾಗಿರೋ ರಿಷಿ ಸುನಕ್ ಅಜ್ಜ-ಅಜ್ಜಿ ಇಬ್ಬರೂ ಪಂಜಾಬ್ ಮೂಲದವರಾಗಿದ್ದಾರೆ. 2009ರಲ್ಲಿ ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿ ಪುತ್ರಿ ಅಕ್ಷತಾ ಮೂರ್ತಿ ಜೊತೆಗೆ ರಿಷಿ ಸುನಕ್ ವಿವಾಹವಾಗಿದ್ದಾರೆ. ಇನ್ನು ಅತ್ತ ಅಳಿಯ ರಿಷಿ ಸುನಕ್ ಬ್ರಿಟನ್​ನ ಪ್ರಧಾನಿಯಾಗುತ್ತಿದ್ದಂತೆಯೇ ಇತ್ತ ಬೆಂಗಳೂರಿನಲ್ಲಿ ಸುಧಾಮೂರ್ತಿ ನಿವಾಸದಲ್ಲಿ ಸಂಭ್ರಮ ಮನೆ ಮಾಡಿದೆ.

[t4b-ticker]

You May Also Like

More From Author

+ There are no comments

Add yours