ನಿತೀಶ್ ಗಡ್ಕರಿ ಸವಾಲು ಸ್ವೀಕರಿಸಿ ಕ್ಷೇತ್ರಕ್ಕಾಗಿ 32 ಕೆಜಿ ತೂಕ ಇಳಿಸಿದ ಸಂಸದ!
ಭೋಪಾಲ್, ಅ.18: ‘ಒಂದು ಕೆಜಿ ತೂಕ ಇಳಿಸಿದರೆ ಕ್ಷೇತ್ರದ ಅಭಿವೃದ್ಧಿಗೆ 1000 ಕೋಟಿ ರೂಪಾಯಿ ನೀಡುವ ನಿತಿನ್ ಗಡ್ಕರಿ ಅವರ ತೂಕ ಇಳಿಸುವ ಸವಾಲನ್ನು ಸ್ವೀಕರಿಸಿದ್ದ ಮಧ್ಯಪ್ರದೇಶದ ಉಜ್ಜಯಿನಿ ಸಂಸದ ಅನಿಲ್ ಫಿರೋಜಿಯಾ 32 ಕೆಜಿ ಇಳಿಸಿದ್ದಾರೆ.
[t4b-ticker]
+ There are no comments
Add yours