ಚಿತ್ರದುರ್ಗ (ಕರ್ನಾಟಕ ವಾರ್ತೆ) ಆಗಸ್ಟ್ 16:
ಚಿತ್ರದುರ್ಗ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಕಚೇರಿಯನ್ನು ನಗರದ ವಿ.ಪಿ.ಬಡಾವಣೆಯಿಂದ ಜೆ.ಸಿ.ಆರ್. ಬಡಾವಣೆಯ 3 ನೇ ಕ್ರಾಸ್, ವಾರ್ಡ್ ನಂ 26, 5ನೇ ಬ್ಲಾಕ್ನ ಮನೆ ನಂಬರ್ 07 ರ “ವರ್ಷ ನಿಲಯ”ಕ್ಕೆ ಸ್ಥಳಾಂತರಿಸಲಾಗಿದೆ ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
========
[t4b-ticker]
+ There are no comments
Add yours