ಮಳೆ ವರದಿ : ಬಿ.ದುರ್ಗದಲ್ಲಿ 18.2 ಮಿ.ಮೀ ಮಳೆ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜುಲೈ:
ಜಿಲ್ಲೆಯಲ್ಲಿ ಜುಲೈ 5ರಂದು ಸುರಿದ ಮಳೆ ವಿವರದನ್ವಯ ಹೊಳಲ್ಕೆರೆ ತಾಲ್ಲೂಕಿನ ಬಿ.ದುರ್ಗದಲ್ಲಿ 18.2 ಮಿ.ಮೀ ಮಳೆಯಾಗಿದ್ದು, ಇದು ಜಿಲ್ಲೆಯ ಅತ್ಯಧಿಕ ಮಳೆಯಾಗಿದೆ.
ಹೊಳಲ್ಕೆರೆ ತಾಲ್ಲೂಕಿನ ಹೊಳಲ್ಕೆರೆಯಲ್ಲಿ 8.2 ಮಿ.ಮೀ, ರಾಮಗಿರಿ 7.2 ಮಿ.ಮೀ, ಚಿಕ್ಕಜಾಜೂರು 4.2 ಮಿ.ಮೀ,  ಹೆಚ್.ಡಿ.ಪುರ 9.0 ಮಿ.ಮೀ,  ತಾಳ್ಯ 3.2 ಮಿ.ಮೀ ಮಳೆಯಾಗಿದೆ.
ಚಿತ್ರದುರ್ಗ ತಾಲ್ಲೂಕಿನ ಚಿತ್ರದುರ್ಗ -1ರಲ್ಲಿ 2.2 ಮಿ.ಮೀ, ಚಿತ್ರದುರ್ಗ -2ರಲ್ಲಿ 5 ಮಿ.ಮೀ, ಐನಳ್ಳಿ 8.2 ಮಿ.ಮೀ, ಭರಮಸಾಗರ 8.5 ಮಿ.ಮೀ, ಸಿರಿಗೆರೆ 4.0 ಮಿ.ಮೀ, ತುರುವನೂರು 4.6 ಮಿ.ಮೀ ಮಳೆಯಾಗಿದೆ. ಹಿರಿಯೂರು ತಾಲ್ಲೂಕಿನ ಬಬ್ಬೂರಿನಲ್ಲಿ 1.4 ಮಿ.ಮೀ, ಇಕ್ಕನೂರಿನಲ್ಲಿ 5.4 ಮಿ,ಮೀ. ಈಶ್ವರಗೆರೆ 2.6 ಮಿ.ಮೀ ಮಳೆಯಾಗಿದೆ. ಹೊಸದುರ್ಗದಲ್ಲಿ 5.8 ಬಾಗೂರು 8.3 ಮಿ.ಮೀ, ಮತ್ತೋಡು 2.2 ಮಿ.ಮೀ, ಶ್ರೀರಾಂಪುರ 5.2 ಮಿ.ಮೀ. ಮಾಡದಕೆರೆ 6.2 ಮಿ.ಮೀ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ

 

 

[t4b-ticker]

You May Also Like

More From Author

+ There are no comments

Add yours