ಭಗೀರಥನ ಆದರ್ಶ ಮತ್ತು ಸಿದ್ಧಾಂತವನ್ನು ಜನಾಂಗದ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು:ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ತಾಲೂಕಿನ ದುರ್ಗಾವಾರ ಗ್ರಾಮದಲ್ಲಿ ಇಂದು ಶ್ರೀ ಮಹರ್ಷಿ ಭಗೀರಥ ಜಯಂತೋತ್ಸವದ ಅದ್ದೂರಿಯಾಗಿ ನೆರೆವೆರಿತು

ಗ್ರಾಮದ ಉಪ್ಪಾರ ಸಮುದಾಯದಿಂದ ಆಯೋಜಿಸಿದ್ದ ಶ್ರೀ ಮಹರ್ಷಿ ಭಗೀರಥ ಜಯಂತಿ ಮೆರವಣಿಗೆಗೆ ತಹಶೀಲ್ದಾರ್ ಎನ್‌ ರಘುಮೂರ್ತಿ ಚಾಲನೆ ನೀಡಿದರು.

 

 

ಇನ್ನೂ ಗ್ರಾಮದ ಯುವತಿಯರು ಪೂರ್ಣ ಕುಂಭದೊಂದಿಗೆ ಅದ್ದೂರಿಯಾಗಿ ‌ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಇದೇ ಸಂಧರ್ಭದಲ್ಲಿ ತಹಶೀಲ್ದಾರ್ ಎನ್ ರಘುಮೂರ್ತಿ ಜಯಂತಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮಾಜ ಉತ್ತಮವಾದಂತಹ ಐತಿಹಾಸಿಕ ಹಿನ್ನೆಲೆ ಹೊಂದಿದೆ ಯಶಸ್ಸು ಪ್ರಯತ್ನದಿಂದ ಬರುತ್ತದೆ ಎಂಬುದಕ್ಕೆ ಉಪವೀರ ಸಮಾಜದ ಭಗೀರಥರು ಸಾಕ್ಷಿಯಾಗಿದ್ದಾರೆ ಸತತ ಪ್ರಯತ್ನದಿಂದ ಈ ಸಮಾಜದ ಅಂಶು ವಂಶ ಎನ್ನುವ ಯುವಕ ಸುರ ಗಂಗೆಯನ್ನೇ ಅರ್ಧನಾರೀಶ್ವರ ನಿಂದ ಪ್ರಸನ್ನನಾಗಿ ಭೂಲೋಕಕ್ಕೆ ಗಂಗೆಯನ್ನು ಹರಿಸಿದ ಉದಾಹರಣೆ ಇದೆ ಪ್ರಯತ್ನ ಎಂಬುದು ಒಮ್ಮೆಲೆ ಬರುವುದಿಲ್ಲ ಇದಕ್ಕೆ ಸಾಧನೆ ಬೇಕಾಗಿರುತ್ತದೆ ಅದರಂತೆ ಭಗೀರಥನ ಆದರ್ಶ ಮತ್ತು ಸಿದ್ಧಾಂತವನ್ನು ಜನಾಂಗದ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ತಮ್ಮ ಸಮಾಜದ ಮಕ್ಕಳಿಗೆ ಉನ್ನತಮಟ್ಟದ ವಿದ್ಯಾಭ್ಯಾಸ ಕೊಡಿಸಬೇಕು ಇದರಿಂದ ಮಕ್ಕಳಿಗೆ ಸಂಸ್ಕಾರದ ಸ್ಪರ್ಶ ದೊರೆಯುತ್ತದೆ ಉಪ್ಪಾರ ಸಮಾಜ ಅತೀ ಶ್ರೀಮಂತ ಸಮುದಾಯ ಕಡಿಮೆ ಜನ ಸಂಖ್ಯೆ ಹೊಂದಿದ್ದರು ಕೂಡ ತನ್ನ ಶ್ರೀಮಂತ ಕೆಯಲ್ಲಿ ಮೊದಲ ಸ್ಥಾನದಲ್ಲಿದೆ. ಆದರಂತೆ ಇಂದು ಸಮುದಾಯ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ಈದೇ ಸಂಧರ್ಭದಲ್ಲಿ ರಂಗಸ್ವಾಮಿ , ತಿಪ್ಪೇಸ್ವಾಮಿ, ಆರ್ ತಿಪ್ಪೇಸ್ವಾಮಿ, ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಸುಮಕ್ಕ ರಂಗಸ್ವಾಮಿ, ಮಾಲಿಂಗಪ್ಪ, ತಿಪ್ಪೇಸ್ವಾಮಿ, ಕೇಶವಮೂರ್ತಿ, ಟಿಎಂಕೆ.ರವಿಕುಮಾರ್, ಬಳ್ಳಾರಿ ಸ್ವಾಮಿ ಲಿಂಗಪ್ಪ, ಜಯಣ್ಣ ದಾಲ್ಲಾಲಿ‌ಮಂಡಿ, ಮಲ್ಲಿಕಾರ್ಜುನ ಕೊಟ್ಟರು, ‌ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ,, ಇತರರು ಇದ್ದರು

[t4b-ticker]

You May Also Like

More From Author

+ There are no comments

Add yours