ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನ

 

 

 

 

ಚಿತ್ರದುರ್ಗ(ಕರ್ನಾಟಕ ವಾರ್ತೆ) ಜೂನ್ 20:
ಚಿತ್ರದುರ್ಗ  ತಾಲ್ಲೂಕು ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ  ಮತ್ತು  ಸಹಾಯಕಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. http://anganwadirecruit.kar.nic.in ನಲ್ಲಿ ಅರ್ಜಿ ಆಹ್ವಾನಿಸಿದ್ದು, ಜುಲೈ 18 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಅಂಗನವಾಡಿ ಕಾರ್ಯಕರ್ತೆ ಹುದ್ದೆ ಮತ್ತು ಮೀಸಲಾತಿ: ಡಿ.ಎಸ್.ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸವನಹಳ್ಳಿ – ಎ – ಇತರೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಂಗನವಾಡಿ ಸಹಾಯಕಿ ಹುದ್ದೆ ಮತ್ತು ಮೀಸಲಾತಿ: ಮಾಳಪ್ಪನಹಟ್ಟಿ ಎಸ್‍ಸಿ ಕಾಲೋನಿ – ಇತರೆ, ಡಿ.ಎಸ್.ಹಳ್ಳಿ .ಸಿ – ಇತರೆ, ಮಟ್ಟಿಕಲ್ಲಹಳ್ಳಿ – ಎಸ್.ಟಿ, ದೇವಪುರದ ಲಂಬಾಣಿ ಹಟ್ಟಿ – ಎಸ್‍ಸಿ, ಸಿಂಗಾಪುರ .ಎ- ಇತರೆ,  ವಾರ್ಡ್ ನಂ-4 ರ ವ್ಯಾಪ್ತಿಯ ಕೋಳಿಬುರುಜನಹಟ್ಟಿ .ಎ –ಇತರೆ, ವಾರ್ಡ್ ನಂ-9ರ ವ್ಯಾಪ್ತಿಯ ಕೋಣನಹಟ್ಟಿ – ಇತರೆ, ವಾರ್ಡ್ ನಂ-18ರ ವ್ಯಾಪ್ತಿಯ ಈದ್ಗಾ ಮೋಹಲ್ಲಾ – ಇತರೆ, ವಾರ್ಡ್ ನಂ-21ರ ವ್ಯಾಪ್ತಿಯ ದರ್ಜೆ ಕಾಲೋನಿ – ಇತರೆ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಹೆಚ್ಚಿನ  ಮಾಹಿತಿಗಾಗಿ ಚಿತ್ರದುರ್ಗ ನಗರದ ಜಿಲ್ಲಾ ಕ್ರೀಡಾಂಗಣದ, ಜಿಲ್ಲಾ ಬಾಲಭವನ ಆವರಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಸಂಪರ್ಕಿಸಬೇಕು ಎಂದು  ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಳಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours