ಪಿಯುಸಿ ಫಲಿತಾಂಶ: ಕೋಟೆ ನಾಡಿಗೆ ಪ್ರಥಮ ಸ್ಥಾನ ಪಡೆದ ಒಂದೇ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು

 

 

 

 

ಚಿತ್ರದುರ್ಗ:  ಆರ್.ಪಿ.ರೆಸಿಡೆನ್ಸಿಯಲ್ ಪಿ. ಯು
ಕಾಲೇಜ್ ಹೊಸದುರ್ಗ.ಇಲ್ಲಿನ 2021 -22ನೇ ಸಾಲಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ನಿಖಿಲ್. ಆರ್ ಮತ್ತು ಮುಕ್ತ ಎಸ್ ಎಸ್ 600ಕ್ಕೆ 592ಅಂಕ ಗಳಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ಕೊಂಡಿದ್ದಾರೆ. ಇವರಿಗೆ ಕಾಲೇಜಿನ ಪ್ರಾಚಾರ್ಯರಾದ ರಮಣ ಪ್ರಸಾದ್ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.

 

 

ನಿಖಿಲ್. ಆರ್
ಕನ್ನಡ-98
ಇಂಗ್ಲೀಷ್-94
ಭೌತಶಾಸ್ತ್ರ-100
ರಸಾಯನ ಶಾಸ್ತ್ರ-100
ಗಣಿತ-100
ಜೀವಶಾಸ್ತ್ರ-100

ಮುಕ್ತ ಎಸ್. ಎಸ್
ಕನ್ನಡ -98
ಇಂಗ್ಲೀಷ್.-95
ಭೌತಶಾಸ್ತ್ರ. -99
ರಸಾಯನ ಶಾಸ್ತ್ರ-100
ಗಣಿತ-100
ಜೀವಶಾಸ್ತ್ರ-100

[t4b-ticker]

You May Also Like

More From Author

+ There are no comments

Add yours