ಚಾಮುಂಡಿಬೆಟ್ಟಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನಲೆ, ಬಾಂಬ್ ಪತ್ತೆ ದಳದಿಂದ ತಪಾಸಣೆ ಕಾರ್ಯ

 

 

 

 

ಮೈಸೂರು:ಚಾಮುಂಡಿಬೆಟ್ಟಕ್ಕೆ ಪ್ರಧಾನಿ ಮೋದಿ ಭೇಟಿ ಹಿನ್ನಲೆ.

 

 

ಚಾಮುಂಡಿಬೆಟ್ಟದಲ್ಲಿ ಬಾಂಬ್ ಪತ್ತೆ ದಳದಿಂದ ತಪಾಸಣೆ ಕಾರ್ಯ.
ವಿಐಪಿ ಸಂಚರಿಸುವ ಸ್ಥಳಗಳಲ್ಲಿ ಮೈಸೂರು ನಗರ ಕೃತ್ಯ ತಡೆ ತಂಡದಿಂದ ತಪಾಸಣೆ.
ಬಾಂಬ್ ಸ್ಕ್ವಾಡ್ ಇನ್ ಚಾರ್ಜ್ ಇನ್ಸ್ಪೆಕ್ಟರ್ ಮೂರ್ತಿ, ನೇತೃತ್ವದಲ್ಲಿ ಪೊಲೀಸ್ ಚಂದ್ರಗುಪ್ತರ ನಿರ್ದೇಶನದಂತೆ ಚಾಮುಂಡಿ ಬೆಟ್ಟ ತಪಾಸಣೆ ಕಾರ್ಯ.
ವಿಐಪಿ ಸಂಚರಿಸುವ ಮಾರ್ಗಗಳಲ್ಲಿ ಮುನ್ನೆಚ್ಚರಿಕೆ ಕ್ರಮ.
ಕಳೆದ ಒಂದು ವಾರದಿಂದಲೂ ಬಾಂಬ್ ಪತ್ತೆ ದಳ ವಿಐಪಿ ಭೇಟಿ ನೀಡುವ ಸ್ಥಳಗಳನ್ನ ಬಾಂಬ್ ಪತ್ತೆ ಉಪಕರಣಗಳು ಮತ್ತು ಶ್ವಾನಗಳೊಂದಿಗೆ ತಪಾಸಣೆ.
ಇದೇ ತಿಂಗಳ 20 ರಂದು ಮೋದಿ ಚಾಮುಂಡಿಬೆಟ್ಟಕ್ಕೆ ಭೇಟಿ.
21 ರಂದು ಯೋಗ ದಿನಾಚರಣೆಯಲ್ಲಿ ಭಾಗಿಯಾಗಲಿರುವ ಮೋದಿ.

[t4b-ticker]

You May Also Like

More From Author

+ There are no comments

Add yours