ಚನ್ನಮ್ಮನಾಗತಿಹಳ್ಳಿ ನೂತನ ಸದಸ್ಯರಾಗಿ ಶಿವಣ್ಣ ಆಯ್ಕೆ.

 

 

 

 

ಚನ್ನಮ್ಮನಾಗತಿಹಳ್ಳಿ ನೂತನ ಸದಸ್ಯರಾಗಿ ಶಿವಣ್ಣ ಆಯ್ಕೆ.

 

 

ಚಳ್ಳಕೆರೆ ತಾಲ್ಲೂಕಿನ ಚನ್ನಮ್ಮನಾಗತಿಹಳ್ಳಿಯ ಗ್ರಾಮ ಪಂಚಾಯಿತಿ ಸದಸ್ಯ ಚುನಾವಣೆ ಮತ ಏಣಿಕೆ ಕಾರ್ಯ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆಯಿತು.
ಒಟ್ಟು 692 ಮತಗಳ ಪೈಕಿ ಸೋಮಶೇಖರ 323 ಮತಪಡೆದರೆ, ಎದುರಾಳಿ ಶಿವಣ್ಣ 356 ಮತಗಳನ್ನು ಪಡೆದಿದ್ದು 33 ಮತಗಳ ಮುನ್ನಡೆಯಿಂದ ಶಿವಣ್ಣ ಜಯಶಾಲಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಹೊನ್ನೂರು ನಾಗೇಂದ್ರಪ್ಪ, ಶಿವಣ್ಣ, ಶಿವಮೂರ್ತಿ, ಭದ್ರಿ, ರಾಘವೇಂದ್ರ ಮೊದಲಾದವರು

[t4b-ticker]

You May Also Like

More From Author

+ There are no comments

Add yours