ಹಿರಿಯೂರಿನ ಸೃಷ್ಠಿ ಎಂಬ ವಿದ್ಯಾರ್ಥಿಗೆ 625 ಕ್ಕೆ 625 ಅಂಕ Posted on May 19, 2022 by NEWS19 KANNADA ಹಿರಿಯೂರು: ನಗರದ ಸೃಷ್ಟಿ ಎಂಬ ವಿದ್ಯಾರ್ಥಿನಿ SSLC ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದಾಳೆ. ಇವರು 625 ಕ್ಕೆ625 ಅಂಕ ಗಳಿಸಿ ತಾಲ್ಲೂಕಿನ ಜನತೆಗೆ ಮತ್ತು ತಂದೆ ತಾಯಿಯವರಿಗೆ ಹೆಮ್ಮೆಯುಂಟು ಮಾಡಿದೆ. [t4b-ticker]
ದೌರ್ಜನ್ಯಕ್ಕೊಳಗಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಕ್ಕೆ ನಿವೇಶನ ನೀಡಲು ಕ್ರಮವಹಿಸಿ: ತಹಶೀಲ್ದಾರ್ ಎನ್.ರಘುಮೂರ್ತಿ
+ There are no comments
Add yours