8 ತಿಂಗಳ 3600 ಪಪ್ಪಾಯಿ ಗಿಡಗಳನ್ನು ಅನೇಕಲ್ಲು ಮಳೆಗೆ ಹಾನಿ ರೈತ ಕಂಗಾಲು.

 

 

 

 

ವರದಿ: ಮಹಂತೇಶ್ ಮೊಳಕಾಲ್ಮುರು

 

 

ಮೊಳಕಾಲ್ಮುರು ತಾಲ್ಲೂಕಿನ ನಾಗಸಮುದ್ರ ಗ್ರಾಮದಲ್ಲಿ ಬಿರುಗಾಳಿ ಮತ್ತು ಆನೇಕಲ್ ಮಳೆ ಬಿದ್ದ ಕಾರಣ ಪಪ್ಪಾಯಿ ಬೆಳೆವು ಅಪಾರ ಪ್ರಮಾಣದಲ್ಲಿ ಹಾನಿಯಾತಾಗಿದೆ.

ಮೊಳಕಾಲ್ಮುರು ತಾಲ್ಲೂಕಿನ ನಾಗಸಮುದ್ರ ಗ್ರಾಮದ ಜಿ ನಾಗರಾಜ್ ತಂದೆ ಗಂಗಣ್ಣ ನವರ 4ಎಕರೆ ಹೊಲದಲ್ಲಿ ಹೊಲದಲ್ಲಿ ಸುಮಾರು 3600ಪಪಾಯ ಗಿಡಗಳನ್ನು 8ತಿಂಗಳ ಬೆಳೆ ಬೆಳೆದಿದ್ದರು. ಅಕಾಲಿಕ ಆನೇಕಲ್ಲು ಮಳೆಯಿಂದ ಸಂಪೂರ್ಣ ಹೊಲದ ಗಿಡಗಳು ನಾಶವಾಗಿದೆ.
ಸಾವಯವ ಕೃಷಿ ಪದ್ಧತಿಯಲ್ಲಿ ಬೆಳೆ ಬೆಳೆದಿದ್ದರು.
ಸ್ಥಳಕ್ಕೆ ತಾಲ್ಲೂಕಿನ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರು ನಾಗರಾಜ್ ಮತ್ತು ಹರೀಶ್ ಭೇಟಿ ವೀಕ್ಷಣೆ ಮಾಡಿ ಸರ್ಕಾರಕ್ಕೆ ವರದಿ ಮಾಡಿದ್ದಾರೆ.
ವೀಕ್ಷಣೆ ಮಾಡಿದ ವರದಿಯನ್ನು ತಾಲ್ಲೂಕಿನ ತಹಸೀಲ್ದಾರ್ ಸುರೇಶ್ ಕುಮಾರ್ ನೀಡಲಾಗಿದೆ….

[t4b-ticker]

You May Also Like

More From Author

+ There are no comments

Add yours