ಬೋಗನಹಳ್ಳಿ ಖಾಸಗಿ ಜಮೀನೊಂದರಲ್ಲಿ ಮೃತ ದೇಹ ಪತ್ತೆ.

 

 

 

 

ಚಳ್ಳಕೆರೆ-12 ತಾಲ್ಲೂಕಿ ತಳಕು ಠಾಣಾ ವ್ಯಾಪ್ತಿಯ ಬೋಗನಹಳ್ಳಿ
ಖಾಸಗಿ ಜಮೀನೊಂದರಲ್ಲಿ ಸುಮಾರು 40 ರಿಂದ 50 ವರ್ಷ ವಯಸ್ಸಿನ ಪುರುಷನ ಮೃತದೇಹ ಪತ್ತೆಯಾಗಿದೆ. ಮೃತನ ದೇಹದ ಮೇಲೆ ಹಲವಾರು ಪೆಟ್ಟು ಬಿದ್ದು ಗುರುತುಗಳು ಕಂಡುಬಂದಿವೆ.
ಈ ಬಗ್ಗೆ ಯಾರಿಗಾದರೂ ಮಾಹಿತಿ ತಿಳಿದಲ್ಲಿ ಕೂಡಲೇ ತಳಕು ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 94808 03160, ತಳಕು ವೃತ್ತ ನಿರೀಕ್ಷಕರ ಸಂಖ್ಯೆ-08195-222688ಗೆ ಸಂಪರ್ಕಿಸಲು ಮನವಿ ಮಾಡಲಾಗಿದೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿರುತ್ತದೆ.

 

 

[t4b-ticker]

You May Also Like

More From Author

+ There are no comments

Add yours