ಚಳ್ಳಕೆರೆ-24 ವಿಶ್ವ ಥೈರಾಯ್ಡ್ ದಿನಾಚರಣೆ ಹಿನ್ನೆಲೆಯಲ್ಲಿ 25ರ ಬುಧವಾರ ನಗರದ ಸುರಕ್ಷಾ ಪಾಲಿ ಕ್ಲಿನಿಕ್ನಲ್ಲಿ ಕಡಿಮೆ ದರದಲ್ಲಿ ಥೈರಾಯ್ಡ್ ಪರೀಕ್ಷೆ ಮಾಡಲಾಗುವುದು ಎಂದು ಪಾಲಿಕ್ಲಿನಿಕ್ ಮಾಲೀಕ ಬಿ.ಫರೀದ್ಖಾನ್ ತಿಳಿಸಿದ್ದಾರೆ.
ಕೇವಲ 110ರೂ ಗೆ ಥೈರಾಯ್ಡ್ ಪರೀಕ್ಷೆ ಮಾಡಲಾಗುವುದು ಎಂದಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.99029 42103ಗೆ ಸಂಪರ್ಕಿಸಲು ಕೋರಿದೆ.
[t4b-ticker]
+ There are no comments
Add yours