ಚಳ್ಳಕೆರೆ ನೂತನ ಇಓ ಆಗಿ ಶಿವಪ್ಪಸುಬೇದಾರ್ ನೇಮಕ

 

 

 

 

ಚಳ್ಳಕೆರೆ- ತಾಲ್ಲೂಕಿನ ತಾಲ್ಲೂಕು ಪಂಚಾಯಿತಿಯ ನೂತನ ಕಾರ್ಯನಿರ್ವಹಣಾಧಿಕಾರಿಯಾಗಿ ಸಿರುಗುಪ್ಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿವಪ್ಪಸುಬೇದಾರ್ ಇವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ನೀಡಿದೆ. ಈ ಹಿಂದೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಒ ಮಡುಗಿನ ಬಸಪ್ಪರವರನ್ನು ಸಿರುಗುಪ್ಪ ಇಒ ಆಗಿ ವರ್ಗಾವಣೆ ಮಾಡಲಾಗಿದೆ.

 

 

[t4b-ticker]

You May Also Like

More From Author

+ There are no comments

Add yours