ಖಾಸಗಿ ಬಸ್ ಪಲ್ಟಿ ಬಸ್ ನಲ್ಲಿದ್ದ ಹಲವರಿಗೆ ಗಾಯ

 

 

 

 

ಮದಕರಿ ಪುರ ಗ್ರಾಮದ ಬಳಿ ಖಾಸಗಿ ಬಸ್ ಅಪಘಾತ: ಹಲವರಿಗೆ ಗಾಯ

 

 

ಚಿತ್ರದುರ್ಗ ತಾಲೂಕಿನ ಮದಕರಿ ಪುರ ಗ್ರಾಮದ ಬ್ರಿಡ್ಜ್ ಬಳಿ ಖಾಸಗಿ ಬಸ್ಸೊಂದು ಪಲ್ಟಿಯಾಗಿ ಅಪಘಾತ ಸಂಭವಿಸಿದೆ ಎಂದು ಎನ್ನಾಲಾಗಿದ್ದು ಬಸ್ ನಲ್ಕಿದ್ದ ಹಲವರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ…

ಇನ್ನೂ ‌ಖಾಸಗಿ ಬಸ್ಸೊಂದು ಚಳ್ಳಕೆರೆಯಯಿಂದ ಚಿತ್ರದುರ್ಗಕ್ಕೆ ಬರುವ ಸಂದರ್ಭದಲ್ಲಿ ಮದಕರಿ ಪುರ ಬ್ರಿಡ್ಜ್ ಬಳಿ ಬಸ್ ಪಲ್ಟಿಯಾಗಿದೆ ಎಂದು ಸ್ಥಳಿಯರು ಮಾಹಿತಿ ನೀಡಿದ್ದು ಬಸ್ ನಲ್ಲಿದ್ದ ಹಲವರು ಗಾಯಗೊಂಡಿರುವ ಘಟನೆ ನಡೆದಿದೆ…ಇನ್ನೂ ಈ ಘಟಮೆ ಚಿತ್ರದುರ್ಗ ಗ್ರಾಮಾಂತರ ಠಾಣಾ‌ ವ್ಯಾಪ್ತಿಯಲ್ಲಿ ಘಟನೆ ಬೆಳಕಿಗೆ ಬಂದಿದೆ….

[t4b-ticker]

You May Also Like

More From Author

+ There are no comments

Add yours