ಐತಿಹಾಸಿಕ ಕೋಟೆಯ ಕಾಮಗಾರಿ ತ್ವರಿತಗತಿಯಲ್ಲಿ ನಡೆಸಲಿ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ

 

 

 

 

ಚಿತ್ರದುರ್ಗ: ಕೇಂದ್ರ ಸರ್ಕಾರದ ಬಂದಿರುವ ಹಣದಲ್ಲಿ ತ್ವರಿತಗತಿಯಲ್ಲಿ ಕಾಮಗಾರಿ ನಡೆಸಬೇಕು  ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.

 

 

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ ಕೇಂದ್ರ ಸರ್ಕಾರದಿಂದ 2019 ನೇ ಇಸವಿಯಲ್ಲಿ 100 ಕೋಟಿ ಅಂದಾಜು ಹಣ ಬೇಕು ಎಂದು ಐತಿಹಾಸಿಕ ಕೋಟೆಗೆ ಅನುದಾನ ಬೇಕು ಎಂದು ರಾಜ್ಯ ಸರ್ಕಾರ ಕೇಳಿತ್ತು.  ಆದರೆ ಸುಮಾರು  8 ಕೋಟಿ ವೆಚ್ಚಕ್ಕೆ   ಅರ್ಕಾಲಜಿ ಇಂಡಿಯಾಕ್ಕೆ 1 ಕೋಟಿ 43 ಲಕ್ಷ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿದೆ. ಈಗ ಟೆಂಡರ್ ಕರೆಯಲಾಗಿದೆ.  ಪಾತವೆಸ್ ವರ್ಕ್ ಮಾಡಲು ಟೆಂಡರ್ ಕರೆಯಲಾಗಿದೆ. ಇದು ಟೆಂಡರ್ ಹಾಕಿರುವ ಸಮಸ್ಯೆ    94 ವೆಚ್ಚದಲ್ಲಿ  ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ 36.94 .640 ಹಣ ನೀಡಿದೆ‌. ಲ್ಯಾಂಟ್ ಸ್ಕಿಪ್ಪಿಂಗ್ ಅಲಾಂಗ್ ಮಾಟ್- 69.79.408 , ಸಿಗ್ನಲ್ಸ್ 35.27 663, ಪಾತವಾಸ್ – 3.35.69.093 ,ಹಣ ಬಿಡುಗಡೆ ಮಾಡಿದೆ. ತ್ವರಿತಗತಿಯಲ್ಲಿ ಕೆಲಸ ಮಾಡಬೇಕಿದೆ. ಸುಮಾರು 15 ಕೋಟಿ ಕಾಮಗಾರಿ ನಡೆಯುತ್ತಿದೆ.  ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.  ಈಗ ಕೋಟೆಯಲ್ಲಿ 50 ಬೆಂಚ್,  ಕೋಟೆಯಲ್ಲಿ ವ್ಯಾಬ್ ಕೋರ್ಸ್, ಟಿಕೆಟ್ ಎರಿಯಾ, ಕ್ಲಾನ್ ರೂಂ, ಡ್ರಿಕಿಂಗ್ ವಾಟರ್, ಪಬ್ಲಿಕೇಷನ್ ಹೀಗೆ    5 ನೂತನ. ಕೊಠಡಿಗಳನ್ನು ಮಾಡಲಾಗುತ್ತದೆ. ಸಿ.ಸಿ.ರೋಡ್ ಮಾಡಲಾಗಿದೆ. ಪ್ರವಾಸಿಗರಿಗೆ ಅಡಯಗೆ ಮಾಡಿಕೊಳ್ಳಲು ಅವಕಾಶ ಕಲ್ಪಸಲಾಗಿದೆ.
ರಾಜೀವ್ ಗಾಂಧಿ ವಸತಿ ನಿಗಮದಿಂದ ಬಡವರಿಗೆ ಒಂದು ಪಂಚಾಯಿಗೆ 25 ಗ್ರಾಮ ಪಂಚಾಯತಿ ಸದಸ್ಯರು ಇರುವ ಪಂಚಾಯಿತಿಗೆ 50 ಮನೆ, 15 ರಿಂದ 25 ಸದಸ್ಯರ ಒಳಗೆ ಇರುವ ಪಂಚಾಯಿತಿಗೆ 40 ಮನೆ, 15 ಕ್ಕಿಂದ ಕಡಿಮೆ ಸದಸ್ಯರು ಇರುವ ಪಂಚಾಯತಿಗೆ 30 ಮನೆಗಳು ನೀಡಲಾಗುತ್ತದೆ ಎಂದರು.
ಏಕನಾಥೇಶ್ವರಿ ದೇವಿಗೆ ಅಮ್ಮನವರ ಬಂಗಾರದ ಮುಖಪದ್ಮ  ಬಂಗಾರದ 80-90 ಲಕ್ಷ ಮಾಡಲಾಗಿದೆ.  ಬೆಳ್ಳಿ ಆಭರಣದ ಸುಪರ್ದಿಗೆ ಮಾಡಲಾಗುತ್ತದೆ‌.  ವಜ್ರದಲ್ಲಿ ದೇವಿಗೆ ಹಣೆಪಟ್ಟಿಯನ್ನು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ನೀಡಲಾಗುತ್ತದೆ‌. ಜಾತ್ರೆ ಸಮಯದಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದರು.  ಸುದ್ದಿಗೋಷ್ಟಿಯಲ್ಲಿ ತಹಶೀಲ್ದಾರ್ ಸತ್ಯನಾರಾಯಣ,   ನಗರಸಭೆ ಸದಸ್ಯ ಶಶಿ,  ಮುಖಂಡರಾದ ಮಲ್ಲಿಕಾರ್ಜುನ್,
[t4b-ticker]

You May Also Like

More From Author

+ There are no comments

Add yours