ಇಂದಿನ ರಾಶಿ ಭವಿಷ್ಯ, ಈ ರಾಶಿವರಿಗೆ ಸಾಲದಿಂದ ಮುಕ್ತಿ, ದಾಂಪತ್ಯ ಜೀವನದಲ್ಲಿ ಬಿರುಕು.

 

 

 

 

ಮೇಷ: ಸಾಲಗಾರರಿಂದ ವಿಮುಕ್ತಿ. ಕಚೇರಿ ಕೆಲಸಕ್ಕೆ ಅನವಶ್ಯಕ ತಿರುಗಾಟ. ನಂಬಿದವರೇ ಮೋಸ ಮಾಡುವ ಸಾಧ್ಯತೆ. ಎಚ್ಚರದಿಂದಿರಿ. ಶುಭಸಂಖ್ಯೆ: 6

ವೃಷಭ: ಗೃಹ ಪ್ರಕರಣಗಳಿಗಾಗಿ ಖರ್ಚು. ಕಬ್ಬಿಣ ವ್ಯಾಪಾರಿಗಳಿಗೆ ಕೆಲಸಗಾರರಿಂದ ಅಪಾರ ಧನ ನಷ್ಟ.ಅವಿವಾಹಿತರಿಗೆ ಶುಭಯೋಗ. ಶುಭಸಂಖ್ಯೆ: 2

ಮಿಥುನ: ದಾಂಪತ್ಯ ಜೀವನದಲ್ಲಿ ಬಿರುಕು. ಪುಣ್ಯ ಕ್ಷೇತ್ರಗಳಿಗೆ ಭೇಟಿ. ಕಚೇರಿಯಲ್ಲಿ ಹೆಚ್ಚಿದ ಒತ್ತಡ. ಧ್ಯಾನದಿಂದ ಸಮಾಧಾನ. ಶುಭಸಂಖ್ಯೆ: 6

ಕಟಕ: ಆಸ್ತಿ ವ್ಯಾಜ್ಯದಿಂದ ಮನೆಯಲ್ಲಿ ಗೊಂದಲ. ಸಹನೆಯಿಂದ ವರ್ತಿಸಿ. ಸಂಗಾತಿಯೊಂದಿಗೆ ವಿರಸ. ದಿನಾಂತ್ಯದಲ್ಲಿ ಅಶುಭ ಸುದ್ದಿ. ಶುಭಸಂಖ್ಯೆ: 2

ಸಿಂಹ: ಹಲವು ವರ್ಷಗಳ ನಂತರ ಆರ್ಥಿಕ ಸ್ಥಿತಿ ಚೇತರಿಕೆ. ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗಿ. ಬರಹಗಾರರಿಗೆ ಉತ್ತಮ ಅವಕಾಶ. ಶುಭಸಂಖ್ಯೆ: 5

ಕನ್ಯಾ: ಪ್ರಯಾಣದಲ್ಲಿ ಎಚ್ಚರ. ದೊಡ್ಡ ಮೊತ್ತದ ನಷ್ಟ. ಮಾತು ತಪ್ಪಿದ ಸ್ನೇಹಿತನಿಂದ ತೊಂದರೆ. ಮಹಿಳಾ ಉದ್ಯೋಗಿಗಳಿಗೆ ಕಿರಿಕಿರಿ. ಶುಭಸಂಖ್ಯೆ: 9

 

 

ತುಲಾ: ಪ್ರಯತ್ನಗಳ ವೈಫಲ್ಯ. ಮೋಜಿಗಾಗಿ ಧನವ್ಯಯ. ಸ್ನೇಹಿತರಿಂದ ಮೋಸ. ಮಹಿಳಾ ಉದ್ಯೋಗಿಗಳಿಗೆ ತೊಂದರೆ. ಅನಾರೋಗ್ಯ. ಶುಭಸಂಖ್ಯೆ: 8

ವೃಶ್ಚಿಕ: ಮನೆಯಲ್ಲಿ ನೆಮ್ಮದಿ ಇಲ್ಲ. ಆಸ್ತಿ ವಿವಾದ ನ್ಯಾಯಾಲಯಕ್ಕೆ. ವಿದೇಶ ಪ್ರಯಾಣ ಸಾಧ್ಯತೆ. ವಿದ್ಯಾರ್ಥಿಗಳಿಗೆ ಶುಭ ದಿನ. ಶುಭಸಂಖ್ಯೆ:1

ಧನುಸ್ಸು: ದಾಂಪತ್ಯದಲ್ಲಿ ಸಾಮರಸ್ಯ. ಮಕ್ಕಳ ಭವಿಷ್ಯದ ಚಿಂತೆ ಕಾಡೀತು. ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ಅವ್ಯಕ್ತ ಭಯ ಕಾಡಲಿದೆ. ಶುಭಸಂಖ್ಯೆ: 2

ಮಕರ: ಮನೆಯಲ್ಲಿ ಸಂತಸದ ವಾತಾವರಣ. ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ. ಸರ್ಕಾರಿ ಕೆಲಸಗಳಲ್ಲಿ ವಿಘ್ನ. ಶುಭಸಂಖ್ಯೆ: 4

ಕುಂಭ: ಕಾರ್ಖಾನೆ ಮಾಲೀಕರಿಗೆ ಧನ ನಷ್ಟ. ಚಿನ್ನ ಬೆಳ್ಳಿ ವ್ಯಾಪಾರಿಗಳಿಗೆ ಅಧಿಕ ಲಾಭ. ವಿದ್ಯಾರ್ಥಿಗಳಿಗೆ ವಿದೇಶ ಪ್ರವಾಸ ಯೋಗ. ಶುಭಸಂಖ್ಯೆ: 6

ಮೀನ: ವಾಹನ ಚಾಲನೆಯಲ್ಲಿ ಎಚ್ಚರ. ಅನಿರೀಕ್ಷಿತ ಹೃದಯ ತೊಂದರೆ. ಬಂಧುಗಳಲ್ಲಿ ಅವಮಾನ. ರಾಜಕೀಯದವರಿಗೆ ಪದವಿ ಪ್ರಾಪ್ತಿ. ಶುಭಸಂಖ್ಯೆ: 7

[t4b-ticker]

You May Also Like

More From Author

+ There are no comments

Add yours