ಇಂಡಿಯಾ ಬುಕ್ ಆಫ್ ರೆಕಾರ್ಡ್ ಸೇರಿದ SRS ಶಾಲೆಯ ವಿದ್ವತ್ ಆರಾಧ್ಯ: ಪೋಷಕರ ಹರ್ಷ

 

 

 

 

SRS ಶಾಲೆಯ 1 ನೇ ತರಗತಿಯಲ್ಲಿ ಓದುತ್ತಿರುವ ವಿದ್ವತ್ ಆರಾಧ್ಯ A. R. ತನ್ನ ಅಪರಿಮಿತ ಜ್ಞಾನದಿಂದ ದಿನಾಂಕ 17/12/2021 ರಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ದಾಖಲಿಸಿದ್ದು ಹಾಗೂ ಪ್ರಧಾನ ಮಂತ್ರಿಗಳು, ಕರ್ನಾಟಕದ ಮುಖ್ಯಮಂತ್ರಿಗಳು,ರಾಷ್ಟ್ರಪತಿಗಳು, ರಾಜ್ಯಪಾಲರುಗಳ ಹೆಸರುಗಳು,ರಾಮಾಯಣ, ಮಹಾಭಾರತಕ್ಕೆ ಸಂಬಂದಿಸಿದ 150 ಪ್ರಶ್ನೆಗಳಿಗೆ ಉತ್ತರಿಸುವನು.20 ಶ್ಲೋಕಗಳು, ಭಾರತದ ಮತ್ತು ಕರ್ನಾಟಕದ ಪ್ರಮುಖ ನದಿಗಳು, ಫಾಲ್ಸ್, ಡ್ಯಾಮ್ಸ್, ಏರ್ಪೋರ್ಟ್ಸ್, ಸ್ಪೋರ್ಟ್ಸ್ ಸಾಧನಗಳು,60 ಹಿಂದೂ ಸಂವತ್ಸರ,195 ದೇಶಗಳ ಹೆಸರುಗಳು, ಜಿಯೋಮೆಟ್ರಿಕ್ ಶೇಪ್ಸ್,2 ರಿಂದ 30 ರವರೆಗೆ ಮಗ್ಗಿಗಳು, ಸೈಂಟಿಸ್ಟ್ ಮತ್ತು ಇನ್ನೋವೆಷನ್ಸ್ ಕರ್ನಾಟಕದ ಜಿಲ್ಲೆಗಳು, ಭಾರತದ ರಾಜ್ಯಗಳು,1ರಿಂದ 100 ರವರೆಗೆ ಹಿಂದಿ ನಂಬರ್ ಹೇಳುವುದರ ಮೂಲಕ ಚೆನ್ನೈನಲ್ಲಿ ದಿನಾಂಕ 22/05/2022 ರಂದು ನಡೆದ ಕಲಾಮ್ಸ್ ವರ್ಲ್ಡ್ ರೆಕಾರ್ಡ್ ಕಾರ್ಯಕ್ರಮದಲ್ಲಿ “Extraordinary Grasping Power Genius Kid” ಎಂದು ಹೆಸರು ನೋಂದಾಯಿಸಿಕೊಳ್ಳುವ ಮೂಲಕ ಕಲಾಮ್ಸ್ ವರ್ಲ್ಡ್ ರೆಕಾರ್ಡ್ ಅವಾರ್ಡ್ ಪಡೆದುಕೊಂಡಿದ್ದಾನೆ ಇದಕ್ಕೆ SRS ಶಾಲೆಯು ಮತ್ತು ತಂದೆ ರಾಘವೇಂದ್ರ ತಾಯಿ ಅಂಬಿಕಾ ಹರ್ಷ ವ್ಯಕ್ತ ಪಡಿಸಿದ್ದಾರೆ.

 

 

[t4b-ticker]

You May Also Like

More From Author

+ There are no comments

Add yours