ಆದಿಜಾಂಬವ ಅಭಿವೃದ್ದಿ ನಿಗಮದ ಫಲಾನುಭವಿಗಳಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರಿಂದ ಚಕ್ ವಿತರಣೆ

 

 

 

 

ಚಿತ್ರದುರ್ಗ: ನಗರದ ಪ್ರವಾಸಿ ಮಂದಿರದಲ್ಲಿ ಆದಿಜಾಂಬವ ಅಭಿವೃದ್ಧಿ ನಿಗಮದಿಂದ ಆಯ್ಕೆಯಾದ ಫಲಾನುಭವಿಗಳಿಗೆ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಚಕ್ ವಿತರಣೆ ಮಾಡಿದರು.

 

 

ಒಟ್ಟು 3.47.200 ಲಕ್ಷಗಳನ್ನು ಒಟ್ಟು 7 ಜನ ಫಲಾನುಭವಿಗಳಿಗೆ ಚಕ್ ನೀಡಲಾಗಿದೆ. ಒಬ್ಬ ಫಲಾನುಭವಿಗಳಿಗೆ 49.600 ಸಾವಿರಗಳನ್ನು ತಲಾ ಒಬ್ಬ ಫಲಾನುಭವಿಗಳಿಗೆ ನೀಡಲಾಗುತ್ತದೆ ಎಂದು ತಿಳಿಸಿದರು. ಜೆ.ಎನ್.ಕೋಟೆ 3, ಬೆಟ್ಟದ ನಾಗೇನಹಳ್ಳಿ 4 ಮಹಿಳೆಯರಿಗೆ ಚಕ್ ನೀಡಲಾಗಿದೆ ಎಂದು ತಿಳಿಸಿದರು. ಆದಿಜಾಂಬವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಾಗರಾಜ್ ಇದ್ದರು.

[t4b-ticker]

You May Also Like

More From Author

+ There are no comments

Add yours