ಆದರ್ಶ ಮತ್ತು ತತ್ವಗಳ ದಾರಿದೀಪವಾಗಿ ಬೆಳೆದಿದ್ದು ಹೇಮರೆಡ್ಡಿ ಮಲ್ಲಮ್ಮ: ತಹಶೀಲ್ದಾರ್ ಎನ್.ರಘುಮೂರ್ತಿ

 

 

 

 

ಚಳ್ಳಕೆರೆ: ದುಶ್ಚಟಗಳಿಗೆ ಬಲಿಯಾದಂತೆ ಒಬ್ಬ ವ್ಯಕ್ತಿಯನ್ನು ದಾರ್ಶನಿಕ ಮಹಾತ್ಮನನ್ನಾಗಿ ಸಾಲಿಗೆ  ಹೇಮರೆಡ್ಡಿ ಮಲ್ಲಮ್ಮ ಸೇರುತ್ತಾರೆ  ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.

 

 

ತಳುಕು ಹೋಬಳಿ ಚಿತ್ರ ನಾಯಕನಹಳ್ಳಿ ಗ್ರಾಮದಲ್ಲಿ ಹೇಮರೆಡ್ಡಿ ಮಲ್ಲಮ್ಮ  ಜಯಂತೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿನ ಅಸಮಾನತೆ ನಡುವೆಯೂ ಸಂಸಾರಿಯಾಗಿ ಪರಮಾರ್ಥವನ್ನು ಮುನ್ನಡೆಸಿದ ಕೀರ್ತಿ ಹೇಮರೆಡ್ಡಿ ಮಲ್ಲಮ್ಮ ನಿಗೆ ಸಲ್ಲುತ್ತದೆ ಶ್ರೀ ಚನ್ನಮಲ್ಲಿಕಾರ್ಜುನನನ್ನು ತನ್ನಲ್ಲಿ ಸಾಕ್ಷಿ ಕಲಿಸಿಕೊಂಡ ಅಂತ ಮಹಿಳೆ ಹೇಮರೆಡ್ಡಿ ಮಲ್ಲಮ್ಮ ಸಂಸಾರದ ಅಡೆತಡೆಗಳನ್ನು ಮೀರಿ ಪರಮಾರ್ಥವನ್ನು ತನ್ನದಾಗಿಸಿಕೊಂಡು ಸಮಾಜಕ್ಕೆ ಸಾತ್ವಿಕ ಉಪದೇಶವನ್ನು ಸಾರಿದಂತ ಮಹಿಳೆಯಾಗಿದ್ದು ಇಂದಿನ ಸಮಾಜಕ್ಕೆ ಇವರ ಆದರ್ಶ ಮತ್ತು ತತ್ವಗಳು ದಾರಿದೀಪವಾಗಬೇಕು ದೈನಂದಿನ ಬದುಕಿನಲ್ಲಿ ಈ ಸಮಾಜಕ್ಕೆ ಅನ್ನ ಮತ್ತು ಬಟ್ಟೆಗೆ ಯಾವುದೇ ಕೊರತೆ ಉಂಟಾಗದಿರಲಿ ಎಂದು ಶ್ರೀ ಚೆನ್ನಮಲ್ಲಿಕಾರ್ಜುನ ಪ್ರಾರ್ಥಿಸಿ ಈ ರೆಡ್ಡಿ ಸಮಾಜಕ್ಕೆ ಭದ್ರಬುನಾದಿಯನ್ನು ಸಿದ್ದಂತ ಬೆಟ್ಟ ಮಹಿಳೆಯಾಗಿದ್ದು ಇಂದಿನ ಸ್ಥಿತಿಯಲ್ಲಿ ಈ ಸಮಾಜವು ಸ್ವಾವಲಂಬಿ ಯಾಗಿದ್ದು ಸ್ವಾಭಿಮಾನದ ಬದುಕು ನಡೆಸುತ್ತಿರುವುದು ಹೇಮರೆಡ್ಡಿ ಮಲ್ಲಮ್ಮನವರ ಆದರ್ಶಗಳನ್ನು ಪಾಲಿಸುತ್ತಿರುವುದರ ಪ್ರತೀಕವಾಗಿದೆ ಎಂದು ಹೇಳಿದರು ಈ ಸಂದರ್ಭದಲ್ಲಿ ಚಳ್ಳಕೆರೆ ತಾಲ್ಲೂಕು ರೆಡ್ಡಿ ಸಮುದಾಯದ ಅಧ್ಯಕ್ಷ ರಘುವೀರ್ ರೆಡ್ಡಿ ಗ್ರಾಮದ ಪ್ರಮುಖರಾದ ನಾರಾಯಣ ರೆಡ್ಡಿ ಪಂಚಾಯತಿ ಸದಸ್ಯರಾದ ಅಂತ ಪಾಲಣ್ಣ ಮತ್ತುಗ್ರಾಮಸ್ಥರು ಉಪಸ್ಥಿತರಿದ್ದರು

[t4b-ticker]

You May Also Like

More From Author

+ There are no comments

Add yours