ಹಿರಿಯೂರಿನಲ್ಲಿ ಮಾಸ್ಕ್ ಇಲ್ಲದವರಿಗೆ ಪೊಲೀಸರಿಂದ ದಂಡ

 

 

 

 

ಹಿರಿಯೂರು ಜನವರಿ 8:ವೀಕೆಂಡ್ ಕರ್ಪ್ಯೂ ಹಿನ್ನೆಲೆಯಲ್ಲಿ ಹಿರಿಯೂರಿನ ಗಾಂಧಿ ವೃತ್ತದಲ್ಲಿ ಮಾಸ್ ಇಲ್ಲದೆ ಓಡಾಡುವವರಿಗೆ ಪೊಲೀಸ್ ಇಲಾಖೆ ವತಿಯಿಂದ ಪಿಎಸ್‌ಐ ಅನಸೂಯಮ್ಮ ಮತ್ತು ಚಿದಾನಂದ್ ರವರು ದಂಡ ವಿಧಿಸುತ್ತಿದ್ದಾರೆ ಸಾರ್ವಜನಿಕರು ಅಗತ್ಯವಿದ್ದಾಗ ಮಾತ್ರ ಮನೆಗಳಿಂದ ಹೊರಬರಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಅಂತರ ಕಾಪಾಡಬೇಕು ಕೋವಿಡ್ ನಿಯಮಗಳನ್ನು ಪಾಲಿಸಬೇಕು ತಪ್ಪಿದ್ದಲ್ಲಿ ದಂಡ ತೆರಬೇಕಾಗುತ್ತದೆ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ ಎಂದು ಪಿ.ಎಸ್.ಐ ಅನಸೂಯಮ್ಮ ಎಚ್ಚರಿಸಿದರು.

 

 

[t4b-ticker]

You May Also Like

More From Author

+ There are no comments

Add yours