ಹಾವಿನ ಹೊಟ್ಟೆಯಲ್ಲಿ ಸುಮಾರು ೫೦ ಮರಿಗಳನ್ನು ಕಂಡು ಗ್ರಾಮಸ್ಥರು ಶಾಕ್

 

 

 

 

ಚಿತ್ರದುರ್ಗ:ಚಿತ್ರದುರ್ಗ ತಾಲ್ಲೂಕಿನ ಹಂಪನೂರು ಗ್ರಾಮದರೈತ ಜ್ಯೋತಿ ಪ್ರಕಾಶ್ ಜಮೀನಿನಲ್ಲಿ ವಿಚಿತ್ರ ಹಾವು ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಹಾವಿನ ಹೊಟ್ಟೆಯಲ್ಲಿ ಸುಮಾರು ೫೦ ಮರಿಗಳನ್ನು ಕಂಡು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.

ಎಲ್ಲಾ ಹಾವುಗಳು ಮೊಟ್ಟೆ ಹಿಡುತ್ತವೆ, ಈ ಹಾವು ಮರಿ ಹಾಕಿದೆ ಎಂದು ನಿಬ್ಬೆರಗಾದ ಜನ.

 

 

ಗ್ರಾಮೀಣ ಭಾಗದಲ್ಲಿ ಇದನ್ನು ಬೆಂಜರಿ ಹಾವು ಎನ್ನುತ್ತಾರೆ.ಕೆಲವರು ಇದನ್ನು ರಸೆಲ್ಸ್ ವೈಪರ್ ಹಾವು ಎನ್ನುತ್ತಾರೆ.ತುಂಬಾ ವಿಷಪೂರಿತ ಹಾವು ಇದಾಗಿದೆ ಎಂದ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಬೃಹತ್ ಗಾತ್ರದ ಹಾವು ಮತ್ತು ಮರಿಗಳನ್ನು ಕೊಂದು ಹಾಕಿರೋ ಜಮೀನು ಮಾಲೀಕ.

ವಿಚಿತ್ರ ಹಾವು & ಹಾವಿನ ಮರಿಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

[t4b-ticker]

You May Also Like

More From Author

+ There are no comments

Add yours